ಬಿಗ್‌ಬಾಸ್ ಮನೆಗೆ ಎಂಟ್ರಿ ಕೊಡ್ತಿರೋ ವೈಲ್ಡ್ ಕಾರ್ಡ್ ಕಂಟೆಸ್ಟೆಂಟ್ಸ್ ಯಾರು?

newsics.com ಬೆಂಗಳೂರು: ಬಿಗ್‌ ಬಾಸ್‌ ಮನೆಗೆ ಇಬ್ಬರು ವೈಲ್ಡ್‌ ಕಾರ್ಡ್‌ ಸ್ಪರ್ಧಿಗಳು ಬಂದಿದ್ದಾರೆ. ದೊಡ್ಮನೆಗೆ ಎಂಟ್ರಿ ಆಗುವ ಮುನ್ನವೇ ಒಳಗಿರುವ ಸ್ಪರ್ಧಿಗಳಿಗೆ ಖಡಕ್‌ ಎಚ್ಚರಿಕೆಯನ್ನು ನೀಡಿದ್ದಾರೆ. ಹೌದು, ಹನುಮಂತು ಬಳಿಕ ಬಿಗ್‌ ಬಾಸ್‌ ಮನೆಗೆ ಮತ್ತೊಬ್ಬರು ಹೊಸ ಸ್ಪರ್ಧಿಗಳು ಬಂದಿದ್ದಾರೆ. ಶೋಭಾ ಶೆಟ್ಟಿ ಹಾಗೂ ರಜತ್‌ ಕಿಶನ್‌ ಅವರನ್ನು ಸುದೀಪ್‌ ಅವರನ್ನು ವೆಲ್‌ ಕಂ ಮಾಡಿದ್ದಾರೆ ಎನ್ನಲಾಗುತ್ತಿದೆ. ಆದರೆ ಅವರ ಮುಖವನ್ನು ಪ್ರೋಮೊದಲ್ಲಿ ರಿವೀಲ್‌ ಮಾಡಿಲ್ಲ. ಒಬ್ಬ ಮಹಿಳಾ ಸ್ಪರ್ಧಿ ಹಾಗೂ ಪುರುಷ ಸ್ಪರ್ಧಿ ದೊಡ್ಮನೆಯೊಳಗೆ ಎಂಟ್ರಿ … Continue reading ಬಿಗ್‌ಬಾಸ್ ಮನೆಗೆ ಎಂಟ್ರಿ ಕೊಡ್ತಿರೋ ವೈಲ್ಡ್ ಕಾರ್ಡ್ ಕಂಟೆಸ್ಟೆಂಟ್ಸ್ ಯಾರು?