ಪ್ರತಿ ರಾತ್ರಿ ದೈಹಿಕ ಸಂಪರ್ಕ ಬೇಕೇ ಬೇಕಾ? ಜಾಸ್ತಿ ಆದ್ರೆ ಸಮಸ್ಯೆ ತಪ್ಪಿದ್ದಲ್ಲ, ಎಚ್ಚರ!

newsics.com ಸೆಕ್ಸ್ ಅನ್ನೋದು ಒಂದು ರೀತಿ ಹಸಿವು ಮತ್ತು ದಾಹವಿದ್ದಂತೆ. ಎಷ್ಟು ಬಾರಿ ದೈಹಿಕ ಸಂಪರ್ಕ ಬೆಳೆಸಿದರೂ ಮತ್ತೆ, ಮತ್ತೆ ಬೇಕನಿಸುತ್ತದೆ. ಆದರೆ ಹೆಚ್ಚು ಸೆಕ್ಸ್ ಮಾಡಿದರೆ ಏನಾಗುತ್ತದೆ ಎಂಬುದಕ್ಕೆ ಉತ್ತರ ಇಲ್ಲಿದೆ.. ಒಬ್ಬ ವ್ಯಕ್ತಿ ದಿನಕ್ಕೆ ಎಷ್ಟು ಬಾರಿ ಲೈಂಗಿಕತೆಯನ್ನು ಹೊಂದಬಹುದು ಎಂಬುದಕ್ಕೆ ಯಾವುದೇ ಮಿತಿಯಿಲ್ಲ. ಆದರೆ ಪ್ರತಿಯೊಬ್ಬರೂ ತಮ್ಮ ದೇಹ ಮತ್ತು ಆರೋಗ್ಯವನ್ನು ಅವಲಂಬಿಸಿ ಕೆಲವು ಮಿತಿಗಳನ್ನು ಹೊಂದಿರುತ್ತಾರೆ. ಈ ಕಾರಣದಿಂದಾಗಿ ನೀವು ಹೆಚ್ಚಾಗಿ ಲೈಂಗಿಕತೆಯನ್ನು ಹೊಂದಿದ್ದರೆ ಕೆಲವು ತೊಂದರೆಗಳು ಉಂಟಾಗುತ್ತವೆ. ಆದರೆ ಅತಿಯಾದ … Continue reading ಪ್ರತಿ ರಾತ್ರಿ ದೈಹಿಕ ಸಂಪರ್ಕ ಬೇಕೇ ಬೇಕಾ? ಜಾಸ್ತಿ ಆದ್ರೆ ಸಮಸ್ಯೆ ತಪ್ಪಿದ್ದಲ್ಲ, ಎಚ್ಚರ!