ರೈಲುಗಳಲ್ಲಿ ರೀಲ್ಸ್ ಮಾಡುವವರ ವಿರುದ್ಧ ಕಠಿಣ ಕ್ರಮಕ್ಕೆ ರೈಲ್ವೆ ಇಲಾಖೆ ನಿರ್ಧಾರ
newsics.com ನವದೆಹಲಿ: ರೈಲುಗಳಲ್ಲಿ ರೀಲ್ಸ್ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಭಾರತೀಯ ರೈಲ್ವೆ ಇಲಾಖೆ ನಿರ್ಧರಿಸಿದೆ. ಈ ನಿಟ್ಟಿನಲ್ಲಿ ಇಲಾಖೆ ಎಲ್ಲಾ ವಲಯಗಳಿಗೂ ಸೂಚನೆ ನೀಡಿದೆ. ಈ ನಿಯಮದನುಸಾರ ಇನ್ಮುಂದೆ ಯಾರಾದರೂ ರೈಲುಗಳಲ್ಲಿ, ಸ್ಟೇಷನ್‌ಗಳಲ್ಲಿ ರೀಲ್ಸ್ ಮಾಡಿ, ಇತರ ಪ್ರಯಾಣಿಕರಿಗೆ ತೊಂದರೆ ಉಂಟುಮಾಡುವ ಅಥವಾ ರೈಲ್ವೆ ಕರ್ತವ್ಯಕ್ಕೆ ಅಡ್ಡಿಪಡಿಸುವವರ ವಿರುದ್ಧ ಪ್ರಕರಣ (ಎಫ್‌ಐಆರ್) ದಾಖಲಿಸಲು ರೈಲ್ವೆ ಮಂಡಳಿ ಆದೇಶಿಸಿದೆ ಎಂದು ವರದಿಯಾಗಿದೆ. ರೈಲ್ವೇ ಕೋಚ್‌ಗಳು, ರೈಲು ನಿಲ್ದಾಣಗಳು ಮತ್ತು ರೈಲ್ವೆ ಆವರಣದಲ್ಲಿ ಇಂತಹ ರೀಲ್ಸ್‌ಗಳನ್ನು ಮಾಡುವವರ … Continue reading ರೈಲುಗಳಲ್ಲಿ ರೀಲ್ಸ್ ಮಾಡುವವರ ವಿರುದ್ಧ ಕಠಿಣ ಕ್ರಮಕ್ಕೆ ರೈಲ್ವೆ ಇಲಾಖೆ ನಿರ್ಧಾರ
Copy and paste this URL into your WordPress site to embed
Copy and paste this code into your site to embed