ಆಂಬುಲೆನ್ಸ್‌ಗೆ ದಾರಿ ಬಿಡದ ಕಾರು ಚಾಲಕ! ಪೊಲೀಸರು ವಿಧಿಸಿದ ದಂಡ ಎಷ್ಟು?

newsics.com ಕೇರಳ : ರಸ್ತೆಯಲ್ಲಿ ಪ್ರಯಾಣಿಸುವಾಗ ಆಂಬ್ಯುಲೆನ್ಸ್‌ಗೆ ದಾರಿ ಮಾಡಿಕೊಡುವುದು ಕನಿಷ್ಠ ಜವಾಬ್ದಾರಿಯಾಗಿದೆ. ಆದರೆ ಕಾರು ಚಾಲಕ ಎರಡು ನಿಮಿಷಕ್ಕೂ ಹೆಚ್ಚು ಕಾಲ ಆಂಬ್ಯುಲೆನ್ಸ್‌ಗೆ ದಾರಿ ಮಾಡಿಕೊಡಲಿಲ್ಲ. ವಿಡಿಯೋ ವೈರಲ್ ಆಗುತ್ತಿದ್ದಂತೆ ಪೊಲೀಸರು ಕಾರ್ ಮಾಲೀಕನಿಗೆ ಭಾರಿ ದಂಡ ವಿಧಿಸಿದ್ದಾರೆ. ಕಾರು ರಸ್ತೆಯಲ್ಲಿ ಹೋಗುತ್ತಿರುವಾಗ ಆಂಬ್ಯುಲೆನ್ಸ್ ಹಿಂದೆ ಬರುತ್ತಿದೆ. ಆಂಬ್ಯುಲೆನ್ಸ್ ಡ್ರೈವರ್ ತುರ್ತುಪರಿಸ್ಥಿತಿಗೆ ಹೋಗುವಾಗ ಸೈರನ್‌ನೊಂದಿಗೆ ಹಾರ್ನ್ ಮಾಡುತ್ತಿದ್ದಾನೆ. ಆದರೆ, ಮುಂದಿದ್ದ ಕಾರಿನ ಚಾಲಕನ ಕಡೆಯವರು ದಾರಿ ಕೊಟ್ಟಿರಲಿಲ್ಲ. ಆಂಬ್ಯುಲೆನ್ಸ್ ಕಾರಿನ ಹಿಂದೆ ಬಹಳ ಹೊತ್ತು ಹೋಗಬೇಕಾಯಿತು. … Continue reading ಆಂಬುಲೆನ್ಸ್‌ಗೆ ದಾರಿ ಬಿಡದ ಕಾರು ಚಾಲಕ! ಪೊಲೀಸರು ವಿಧಿಸಿದ ದಂಡ ಎಷ್ಟು?