ಕಾಂತಾರ: ಅಧ್ಯಾಯ 1 ರಿಲೀಸ್ ಡೇಟ್ ಫಿಕ್ಸ್
newsics.com ಅಭಿಮಾನಿಗಳಿಗೆ ನಟ ರಿಷಬ್ ಶೆಟ್ಟಿ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಹೌದು, ಕಾಂತಾರ ಕನ್ನಡ ಚಿತ್ರರಂಗದ ಅತ್ಯಂತ ಯಶಸ್ವಿ ಚಿತ್ರ. ರಿಷಬ್ ಶೆಟ್ಟಿ ನಟಿಸಿ, ನಿರ್ದೇಶನ ಮಾಡಿರುವ ಕಾಂತಾರ ಸಿನಿಮಾ ದೊಡ್ಡ ಹಿಟ್ ನೀಡಿತ್ತು. ಈ ಸಕ್ಸಸ್ ಬಳಿ ಕಾಂತಾರ 2 ಸಿನಿಮಾ ಮಾಡಲು ರಿಷಬ್ ಶೆಟ್ಟಿ ಮುಂದಾಗಿರುವ ವಿಚಾರ ಎಲ್ಲರಿಗೂ ಗೊತ್ತೇ ಇದೆ. ಇದೀಗ ಕಾಂತಾರ ಚಾಪ್ಟರ್ 1 ತಂಡದಿಂದ ಹೊಸ ಅಪ್ಡೇಟ್ ಸಿಕ್ಕಿದೆ. ಕಾಂತಾರ ಚಾಪ್ಟರ್ 1 ಸಿನಿಮಾದ ಮುಂದಿನ ವರ್ಷ ಅಂದರೆ ಅಕ್ಟೋಬರ್ … Continue reading ಕಾಂತಾರ: ಅಧ್ಯಾಯ 1 ರಿಲೀಸ್ ಡೇಟ್ ಫಿಕ್ಸ್
Copy and paste this URL into your WordPress site to embed
Copy and paste this code into your site to embed