ಇಲ್ಲಿ 3 ತಿಂಗಳಲ್ಲಿ ಗರ್ಭಿಣಿ ಮಾಡಿದ್ರೆ ಸಿಗುತ್ತಂತೆ ಲಕ್ಷ-ಲಕ್ಷ ಸಂಬಳ

newsics.com ನಿರುದ್ಯೋಗಿ ಯುವಕರಿಗೆ ಬಿಗ್ ಆಫರ್ ಸಿಕ್ಕಿದ್ದು, 3 ತಿಂಗಳಲ್ಲಿ ಗರ್ಭಿಣಿ ಮಾಡಿದ್ರೆ ಲಕ್ಷ-ಲಕ್ಷ ಸಂಬಳ ಸಿಗಲಿದೆ. ತನ್ನನ್ನು ಗರ್ಭಧಾರಣೆ ಮಾಡುವ ಯಾವುದೇ ಪುರುಷನಿಗೆ 50 ಲಕ್ಷ ನೀಡುವ ಭರವಸೆ ನೀಡುತ್ತಿರುವುದು ಕಂಡು ಬಂದಿದೆ. ಅಲ್ಲದೆ ಮುಂಗಡವಾಗಿ 10 ಲಕ್ಷ ರೂ. ನೀಡುವುದಾಗಿ ಹೇಳುತ್ತಾಳೆ. ಯಾವುದೇ ಜನಾಂಗದ ಪುರುಷರು ಇದಕ್ಕೆ ಅರ್ಜಿ ಸಲ್ಲಿಸಲು ಅರ್ಹರು ಅಂತಲೂ ಹೇಳಿದ್ದಾಳೆ. ಮತ್ತೊಂದು ವಿಡಿಯೋದಲ್ಲಿ ಮಹಿಳೆಯೊಬ್ಬಳು ‘ತನ್ನನ್ನು 3 ತಿಂಗಳಲ್ಲಿ ಗರ್ಭಿಣಿಯನ್ನಾಗಿ ಮಾಡಿದ್ರೆ 20 ಲಕ್ಷ ರೂ. ನೀಡುವುದಾಗಿ’ ಹೇಳಿದ್ದಾಳೆ. ಇದು … Continue reading ಇಲ್ಲಿ 3 ತಿಂಗಳಲ್ಲಿ ಗರ್ಭಿಣಿ ಮಾಡಿದ್ರೆ ಸಿಗುತ್ತಂತೆ ಲಕ್ಷ-ಲಕ್ಷ ಸಂಬಳ