ಡೇಟಿಂಗ್ ಆ್ಯಪ್ ಬಳಸ್ತಿದ್ರೆ ಹುಷಾರ್; ಪರಿಚಯವಾದ ಯುವಕನಿಂದ ಅತ್ಯಾಚಾರ
newsics.com ಬೆಂಗಳೂರು: ಯುವತಿಯೊಬ್ಬಳು ಡೇಟಿಂಗ್ ಆಯಪ್‌ನಿಂದ ಮೋಸ ಹೋದ ಘಟನೆ ಬೆಂಗಳೂರಿನ ಮಡಿವಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಹೌದು, ಡೇಟಿಂಗ್ ಆಪ್ ನಲ್ಲಿ ಪರಿಚಯನಾದ ಯುವಕನೊಬ್ಬ ಯುವತಿಗೆ ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರವೆಸಗಿ ಕೈಕೊಟ್ಟ ಘಟನೆ ಬೆಳಕಿಗೆ ಬಂದಿದೆ. ಸಂತ್ರಸ್ತ ಯುವತಿ ನಿಹಾಲ್ ಹುಸೇನ್ ಎಂಬಾತನ ವಿರುದ್ಧ ಮಡಿವಾಣ ಠಣೆಯಲ್ಲಿ ದೂರು ದಖಲಿಸಿದ್ದಾರೆ. ಡೇಟಿಂಗ್ ಆಪ್ ಮೂಲಕ ಪರಿಚಯನಾದ ನಿಹಾಲ್ ಹುಸೇನ್ ಮದುವೆಯಾಗುವುದಾಗಿ ಹೇಳಿ ಯುವತಿಯ ಜೊತೆ ಓಡಾಡಿ, ಪಾರ್ಟಿಗೆಂದು ಕರೆದುಕೊಂಡು ಹೋಗಿ ಜ್ಯೂಸ್ ನಲ್ಲಿ ಮದ್ಯ … Continue reading ಡೇಟಿಂಗ್ ಆ್ಯಪ್ ಬಳಸ್ತಿದ್ರೆ ಹುಷಾರ್; ಪರಿಚಯವಾದ ಯುವಕನಿಂದ ಅತ್ಯಾಚಾರ
Copy and paste this URL into your WordPress site to embed
Copy and paste this code into your site to embed