ಆಸ್ಪತ್ರೆಗೆ ಹೋಗಿ ಹೊರಗಿನ ಅಭಿಪ್ರಾಯ ಹೊತ್ತು ತಂದ ಚೈತ್ರಾ ಕುಂದಾಪುರಗೆ ಕಿಚ್ಚ ತರಾಟೆ

newsics.com ಬಿಗ್ ಬಾಸ್‌ ಸೀಸನ್ 11ರಲ್ಲಿ ಮನೆಯ ಡ್ರಾಮಾ ಜೋರಾಗಿದೆ. ಇನ್ನು ಈ ವಾರದ ಎಲಿಮಿನೇಷನ್‌ಗೂ ಮುನ್ನ ಬಿಗ್ ಬಾಸ್ ಮನೆಯಲ್ಲಿ ಅಚ್ಚರಿಯ ಘಟನೆಯೊಂದು ನಡೆದಿತ್ತು. ಚೈತ್ರಾ ಕುಂದಾಪುರ ಅವರು ಬಿಗ್ ಬಾಸ್ ಮನೆಯಲ್ಲಿ ಇದ್ದಕ್ಕಿದ್ದಂತೆ ಕುಸಿದು ಬಿದ್ದಿದ್ದರು. ಕೂಡಲೇ ಬಿಗ್ ಬಾಸ್ ಚೈತ್ರಾ ಕುಂದಾಪುರ ಅವರಿಗೆ ಚಿಕಿತ್ಸೆ ನೀಡುವ ವ್ಯವಸ್ಥೆ ಮಾಡಿದ್ದರು. ಸದ್ಯ ಸೂಕ್ತ ಚಿಕಿತ್ಸೆ ಪಡೆದು ಚೇತರಿಸಿಕೊಂಡಿರುವ ಚೈತ್ರಾ ಕುಂದಾಪುರ ಅವರು ಇದೀಗ ಬಿಗ್ ಬಾಸ್ ಮನೆಗೆ ವಾಪಸ್ ಆಗಿದ್ದಾರೆ. ಈ ಮಧ್ಯೆ ಚೈತ್ರಾ … Continue reading ಆಸ್ಪತ್ರೆಗೆ ಹೋಗಿ ಹೊರಗಿನ ಅಭಿಪ್ರಾಯ ಹೊತ್ತು ತಂದ ಚೈತ್ರಾ ಕುಂದಾಪುರಗೆ ಕಿಚ್ಚ ತರಾಟೆ