ಹವಾಮಾನ ಬದಲಾವಣೆಯಿಂದ ಭಾರತೀಯರು ದೈಹಿಕವಾಗಿ, ಮಾನಸಿಕವಾಗಿ ದುರ್ಬಲ

newsics.com ಬಾಕು(ಅಜೆರ್‌ಬೈಜಾನ್): ಹವಾಮಾನ ಬದಲಾವಣೆಯ ಪರಿಣಾಮಗಳಿಂದಾಗಿ ಎಲ್ಲ ಭಾರತೀಯರು ದುರ್ಬಲರಾಗಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಮಾಜಿ ಮುಖ್ಯ ವಿಜ್ಞಾನಿ ಡಾ.ಸೌಮ್ಯಾ ಸ್ವಾಮಿನಾಥನ್‌ ಹೇಳಿದ್ದಾರೆ. ದೇಶದಲ್ಲಿ ಆರೋಗ್ಯ, ಲಿಂಗ ಮತ್ತು ಆರ್ಥಿಕ ಸ್ಥಿರತೆಯ ಪರಿಣಾಮಗಳನ್ನು ಪರಿಹರಿಸಲು ಕ್ರಾಸ್‌‍-ಮಿನಿಸ್ಟ್ರಿ ಮತ್ತು ಅಂತಾರಾಷ್ಟ್ರೀಯ ಸಹಯೋಗದ ತುರ್ತು ಅಗತ್ಯವನ್ನು ಅವರು ಒತ್ತಿ ಹೇಳಿದ್ದಾರೆ. ಮಹಿಳೆಯರು ಮತ್ತು ಮಕ್ಕಳು ವಿಶೇಷವಾಗಿ ಈ ಹವಾಮಾನ-ಚಾಲಿತ ಆರೋಗ್ಯ ಅಪಾಯಗಳಿಗೆ ಗುರಿಯಾಗುತ್ತಾರೆ ಎಂದು ಸ್ವಾಮಿನಾಥನ್ ಎಚ್ಚರಿಸಿದ್ದಾರೆ. ಅಜೆರ್‌ಬೈಜಾನ್‌ನ ರಾಜಧಾನಿಯಲ್ಲಿ ಕಾಪ್‌ 29 ಜಾಗತಿಕ ಹವಾಮಾನ ಮಾತುಕತೆ ವೇಳೆ … Continue reading ಹವಾಮಾನ ಬದಲಾವಣೆಯಿಂದ ಭಾರತೀಯರು ದೈಹಿಕವಾಗಿ, ಮಾನಸಿಕವಾಗಿ ದುರ್ಬಲ