ರೋಹಿತ್ ಶರ್ಮಾ ಕುಟುಂಬಕ್ಕೆ ಜೂನಿಯರ್ ಹಿಟ್ ಮ್ಯಾನ್ ಆಗಮನ

newsics.com ಮುಂಬೈ: ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಎರಡನೇ ಮಗುವಿಗೆ ತಂದೆಯಾದ ಖುಷಿಯಲ್ಲಿದ್ದಾರೆ. ಹೌದು ರೋಹಿತ್ ಶರ್ಮಾ ಪತ್ನಿ ರಿತಿಕಾ ಶುಕ್ರವಾರ ಮುದ್ದಾದ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಈಗಾಗಲೇ ರೋಹಿತ್ ದಂಪತಿಗೆ 6 ವರ್ಷದ ಮಗಳಿದ್ದು ಇದೀಗ ಮನೆಗೆ ಹೊಸ ಅತಿಥಿಯ ಆಗಮನದಿಂದ ಮನೆಯಲ್ಲಿ ಸಂತಸ ಮನೆಮಾಡಿದೆ. ರೋಹಿತ್ ಶರ್ಮಾ ಹಾಗೂ ರಿತಿಕಾ ಸಜ್ದೇಹ್ ದಂಪತಿಗೆ ಇದು 2ನೇ ಮಗು. ಇದಕ್ಕೂ ಮುನ್ನ 2018ರಲ್ಲಿ ಮಗಳು ಜನಿಸಿದ್ದರು. ಇದೀಗ ಸಮೈರಾಗೆ ಪುಟ್ಟ ತಮ್ಮನಾಗಿ ಹೊಸ … Continue reading ರೋಹಿತ್ ಶರ್ಮಾ ಕುಟುಂಬಕ್ಕೆ ಜೂನಿಯರ್ ಹಿಟ್ ಮ್ಯಾನ್ ಆಗಮನ