ಹಾಲಿನಲ್ಲಿ ಒಂದು ಚಿಟಿಕೆ ಅರಿಶಿನ ಹಾಕಿ ಕುಡಿದರೆ ಒಳ್ಳೆಯದು..! ಆದರೆ ಈ ಕಾಯಿಲೆ ಇರೋರಿಗೆ ಇದು ವಿಷ

newsics.com ಪ್ರತಿದಿನ ರಾತ್ರಿ ಮಲಗುವ ಮುನ್ನ ಒಂದು ಲೋಟ ಹಾಲಿನಲ್ಲಿ ಒಂದು ಚಿಟಿಕೆ ಅರಿಶಿನ ಸೇರಿಸಿ ಕುಡಿದರೆ ರೋಗಗಳಿಂದ ನಿಮ್ಮನ್ನು ರಕ್ಷಿಸಿಕೊಳ್ಳಬಹುದು. ಈ ಹಾಲು ಎಲ್ಲರಿಗೂ ಒಳ್ಳೆಯದಲ್ಲ. ಕೆಲವು ರೀತಿಯ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವವರು ಇದನ್ನು ಕುಡಿದರೆ ಹೊಟ್ಟೆ ಉಬ್ಬರಿಸುವ ಸಾಧ್ಯತೆ ಇರುತ್ತದೆ. ಮಧುಮೇಹ ಇರುವವರು ಮತ್ತು ಕೀಮೋಥೆರಪಿ ಔಷಧಗಳನ್ನು ಸೇವಿಸುವವರು ಅರಿಶಿನ ಹಾಲನ್ನು ಕುಡಿಯಲೇಬಾರದು. ನೀವು ಯಾವುದೇ ಔಷಧಗಳನ್ನು ತೆಗೆದುಕೊಳ್ಳುತ್ತಿದ್ದರೆ, ಅರಿಶಿನ ಹಾಲು ಕುಡಿಯುವ ಮೊದಲು ನೀವು ನಿಮ್ಮ ವೈದ್ಯರನ್ನು ಸಂಪರ್ಕಿಸಬೇಕು. ಜಠರಗರುಳಿನ ಸಮಸ್ಯೆಗಳಿಂದ ಬಳಲುತ್ತಿದ್ದರೆ … Continue reading ಹಾಲಿನಲ್ಲಿ ಒಂದು ಚಿಟಿಕೆ ಅರಿಶಿನ ಹಾಕಿ ಕುಡಿದರೆ ಒಳ್ಳೆಯದು..! ಆದರೆ ಈ ಕಾಯಿಲೆ ಇರೋರಿಗೆ ಇದು ವಿಷ