ಶಾನ್ವಿ ಶ್ರೀವಾತ್ಸವ್ ಹಾಟ್ ಫೋಟೋ ವೈರಲ್
newsics.com ಬೆಂಗಳೂರು : ಸೋಶಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿರುವ ಶಾನ್ವಿ ಶ್ರೀವಾತ್ಸವ್ ಹೆಚ್ಚಾಗಿ ತಮ್ಮ ಟ್ರಾವೆಲ್ ಫೋಟೊ, ಫ್ಯಾಮಿಲಿ, ಫ್ರೆಂಡ್ಸ್ ಜೊತೆಗಿನ ಫೋಟೊಗಳನ್ನು ಶೇರ್ ಮಾಡುವ ಮೂಲಕ ಅಭಿಮಾನಿಗಳ ಜೊತೆ ಕನೆಕ್ಟ್ ಆಗಿರುತ್ತಾರೆ. ಈ ಬಾರಿ ಶೇರ್ ಮಾಡಿರೋ ಫೋಟೊ ತುಂಬಾನೆ ಗ್ಲಾಮರಸ್ ಆಗಿದೆ. ಮಾಲ್ಡೀವ್ಸ್ ಗೆ ಹೋದಾಗ ತೆಗೆಸಿಕೊಂಡಿರುವಂತಹ ಫೋಟೊಗಳನ್ನು ಹಂಚಿಕೊಂಡಿದ್ದು, ಇದರಲ್ಲಿ ನಟಿ ಬ್ಲ್ಯಾಕ್ ಆಂಡ್ ವೈಟ್ ಬಣ್ಣದ ಆಫ್ ಶೋಲ್ಡರ್ ಲಾಂಗ್ ಬಾಡಿ ಕಾನ್ ಗೌನ್ ಧರಿಸಿದ್ದು, ತಮ್ಮ ಫೋಟೊ ಮೂಲಕ ಇಂಟರ್ನೆಟಲ್ಲಿ … Continue reading ಶಾನ್ವಿ ಶ್ರೀವಾತ್ಸವ್ ಹಾಟ್ ಫೋಟೋ ವೈರಲ್
Copy and paste this URL into your WordPress site to embed
Copy and paste this code into your site to embed