ಪುರುಷರೇ ಎಚ್ಚರ: ಲೈಂಗಿಕ ಕ್ರಿಯೆ ವೇಳೆ ನೋವು ಬರುವುದು ಇದೇ ಕಾರಣಕ್ಕೆ..!
newsics.com ವೈವಾಹಿಕ ಜೀವನದಲ್ಲಿ ಸೆಕ್ಸ್ ಅನ್ನೋದು ತುಂಬಾನೆ ಮುಖ್ಯ. ಆದ್ರೆ, ಲೈಂಗಿಕ ಕ್ರಿಯೆಯ ಸಂದರ್ಭದಲ್ಲಿ ನೋವು ಉಂಟಾಗುವುದು ಹಲವಾರು ಆರೋಗ್ಯ ಪರಿಸ್ಥಿತಿಗಳಿಗೆ ಕಾರಣವಾಗಬಹುದು. ಅಂತಹ ಪರಿಸ್ಥಿತಿಯಲ್ಲಿ, ಸಮಯಕ್ಕೆ ಸರಿಯಾಗಿ ಅವುಗಳ ಬಗ್ಗೆ ಗಮನ ಹರಿಸುವುದು ಮುಖ್ಯ. ಹೌದು, ಸುನ್ನತಿ ಆಗದೆ ಇರುವಂತಹ ಪುರುಷರಲ್ಲಿ ಹೆಚ್ಚಾಗಿ ಮುಂದೊಗಲು ಬಿಗಿಯಾಗಿರುವ ಸಮಸ್ಯೆಯು ಕಂಡುಬರುವುದು. ಇದಕ್ಕೆ ಕೆಲವೊಂದು ಮಲಾಮ್ ಹಚ್ಚಿಕೊಂಡು ಸರಿಪಡಿಸಬಹುದು. ಅಗತ್ಯವೆನಿಸಿದರೆ ಆಗ ನೀವು ವೈದ್ಯರ ನೆರವು ಪಡೆಯಿರಿ. ಲೈಂಗಿಕವಾಗಿ ಹರಡಿದ ರೋಗದ ಹೊರತಾಗಿ ಶಿಶ್ನದಲ್ಲಿ ಬೆಳೆಯುವಂತಹ ಕೆಲವೊಂದು ರೀತಿಯ … Continue reading ಪುರುಷರೇ ಎಚ್ಚರ: ಲೈಂಗಿಕ ಕ್ರಿಯೆ ವೇಳೆ ನೋವು ಬರುವುದು ಇದೇ ಕಾರಣಕ್ಕೆ..!
Copy and paste this URL into your WordPress site to embed
Copy and paste this code into your site to embed