ಬೆಂಗಳೂರಿನ ಮಹಿಳೆಯನ್ನು ಮದುವೆಯಾದ ಸ್ವಾಮೀಜಿಗೆ ಮಠದಿಂದ ಗೇಟ್ ಪಾಸ್

newsics.com ಚೆನ್ನೈ: ಕುಂಭಕೋಣಂನ ಪ್ರಸಿದ್ಧ ಸೂರ್ಯನಾರ್ ದೇವಸ್ಥಾನದ ಮಠದ ಮುಖ್ಯಸ್ಥ 54 ವರ್ಷದ ಮಹಾಲಿಂಗ ಸ್ವಾಮಿ, ತಮ್ಮ ಭಕ್ತೆಯಾಗಿದ್ದ ಬೆಂಗಳೂರು ಮೂಲದ 47 ವರ್ಷದ ಹೇಮಶ್ರಿಯೊಂದಿಗೆ ಅಕ್ಟೋಬರ್‌ 10 ರಂದು ವಿವಾಹವಾದ ಹಿನ್ನೆಲೆಯಲ್ಲಿ ಸ್ವಾಮಿಯವರನ್ನು ಮಠದಿಂದ ಹೊರಹಾಕಲಾಗಿದೆ. ಅಧೀನಂ (ಮಠದ ಮುಖ್ಯಸ್ಥರು) ಅವರ “ಹಠಾತ್ ಮದುವೆ”ಯನ್ನು ವಾರಗಟ್ಟಲೆ ಮುಚ್ಚಿಡಲಾಗಿತ್ತು. ತಮಿಳುನಾಡಿನಲ್ಲಿ ಈ ವಿಚಾರ ದೊಡ್ಡ ವಿವಾದಕ್ಕೆ ಕಾರಣವಾಗಿದ್ದು ಮಠದ ಭಕ್ತರು ಮಹಾಲಿಂಗ ಸ್ವಾಮಿಗಳು ಸನ್ಯಾಸತ್ವ ತ್ಯಜಿಸುವುದು ಮಾತ್ರವಲ್ಲದೆ ಶೈವ ಮಠವನ್ನು ತೊರೆಯುವಂತೆಯೇ ಸೂಚನೆ ನೀಡಿದ್ದರು. ಸೂರ್ಯನಾರ್ ದೇವಾಲಯ … Continue reading ಬೆಂಗಳೂರಿನ ಮಹಿಳೆಯನ್ನು ಮದುವೆಯಾದ ಸ್ವಾಮೀಜಿಗೆ ಮಠದಿಂದ ಗೇಟ್ ಪಾಸ್