ಉಚಿತ ವೀರ್ಯದ ಜತೆ ಫ್ರೀ ಐವಿಎಫ್: ಭಾರೀ ಸುದ್ದಿಯಲ್ಲಿ ಟೆಲಿಗ್ರಾಂ ಸಿಇಒ ಪಾವೆಲ್ ಡುರೊವ್! ಜಾಹೀರಾತು, ವಿಡಿಯೋ ವೈರಲ್

newsics.com ಮೆಸೇಜಿಂಗ್‌ ಆ್ಯಪ್ ಟೆಲಿಗ್ರಾಂನ ಸಿಇಒ ಪಾವೆಲ್ ಡುರೊವ್ ಅವರು ಇದೀಗ ಹೊಸದೊಂದು ವಿಷಯಕ್ಕೆ ಭಾರೀ ಚರ್ಚೆಯಲ್ಲಿದ್ದಾರೆ. ಅತ್ಯಂತ ಪ್ರಸಿದ್ಧ ಮತ್ತು ಯಶಸ್ವಿ ಉದ್ಯಮಿಗಳಲ್ಲಿ ಒಬ್ಬರಾದ ಪಾವೆಲ್ ಡುರೊವ್ ಅವರ ವೀರ್ಯವನ್ನು ಬಳಸಿಕೊಂಡು ನಮ್ಮ ಕ್ಲಿನಿಕ್‌ನಲ್ಲಿ ನೀವು ಉಚಿತವಾಗಿ IVF ಗೆ ಒಳಗಾಗಬಹುದು ಎನ್ನುವ ಜಾಹೀರಾತೊಂದು ಇದೀಗ ಭಾರೀ ಸದ್ದು ಮಾಡುತ್ತಿದೆ. ಪಾವೆಲ್ ಡುರೊವ್ ಈಗಾಗಲೇ 100 ಮಕ್ಕಳ ತಂದೆ! ಹೌದು, ಪಾವೆಲ್ ಡುರೊವ್ ವೀರ್ಯ ದಾನ ಮಾಡುವ ಮೂಲಕ ವಿಟ್ರೋ ಫರ್ಟಿಲೈಸೇಶನ್ ವಿಧಾನದಿಂದ (ಕೃತಕವಾಗಿ ತಾಯಿ … Continue reading ಉಚಿತ ವೀರ್ಯದ ಜತೆ ಫ್ರೀ ಐವಿಎಫ್: ಭಾರೀ ಸುದ್ದಿಯಲ್ಲಿ ಟೆಲಿಗ್ರಾಂ ಸಿಇಒ ಪಾವೆಲ್ ಡುರೊವ್! ಜಾಹೀರಾತು, ವಿಡಿಯೋ ವೈರಲ್