ಲಂಡನ್‌ನಲ್ಲಿ ₹3.4 ಕೋಟಿಗೆ ಹರಾಜಾದ ಟಿಪ್ಪು ಸುಲ್ತಾನ್ ಖಡ್ಗ
newsics.com ಲಂಡನ್ : ಮೈಸೂರು ಹುಲಿ ಟಿಪ್ಪು ಸುಲ್ತಾನ್‌ಗೆ ಸೇರಿದ ಖಡ್ಗವೊಂದು ಲಂಡನ್‌ನಲ್ಲಿ 3.4 ಕೋಟಿ ರೂ.ಗೆ ಹರಾಜಾಗಿದೆ. ಈ ಖಡ್ಗ ಟಿಪ್ಪು ಸುಲ್ತಾನ್‌ನ ವೈಯಕ್ತಿಕ ಶಸ್ತ್ರಗಾರದ ಭಾಗವಾಗಿತ್ತು. ಇದೀಗ ದಾಖಲೆ ಮೊತ್ತಕ್ಕೆ ಹರಾಜಾಗಿದೆ. ಬೋನ್‌ಹ್ಯಾಮ್ ಹರಾಜು ಸಂಸ್ಥೆ ಈ ಮಾಹಿತಿಯನ್ನು ಹಂಚಿಕೊಂಡಿದೆ. ಹೌದು, ಟಿಪ್ಪು 1799 ರಲ್ಲಿ ಬ್ರಿಟಿಷರ ವಿರುದ್ಧದ ಯುದ್ಧದಲ್ಲಿ ಸೋತ ನಂತರ ಆತನ ಖಡ್ಗವನ್ನು ಆಗಿನ ಬ್ರಿಟಿಷ್ ಸೇನೆಯ ಕ್ಯಾಪ್ಟನ್ ಜೇಮ್ಸ್ ಆಂಡ್ರ್ಯೂ ಡಿಕ್ ಎಂಬಾತನಿಗೆ ಉಡುಗೊರೆಯಾಗಿ ನೀಡಿದ್ದರು.ಖಡ್ಗವು ವಿಶಿಷ್ಟವಾದ ಹುಲಿ ಪಟ್ಟೆ … Continue reading ಲಂಡನ್‌ನಲ್ಲಿ ₹3.4 ಕೋಟಿಗೆ ಹರಾಜಾದ ಟಿಪ್ಪು ಸುಲ್ತಾನ್ ಖಡ್ಗ
Copy and paste this URL into your WordPress site to embed
Copy and paste this code into your site to embed