ರಿಲಯನ್ಸ್ ಸೆಂಟ್ರೋ ಸ್ಟೋರ್ ತಾತ್ಕಾಲಿಕ ಸ್ಥಗಿತಕ್ಕೆ ನಿರ್ಧಾರ: ಇದಕ್ಕೇನು ಕಾರಣ?

newsics.com ಮುಂಬೈ: ರಿಲಯನ್ಸ್ ರಿಟೇಲ್ ಲಿಮಿಟೆಡ್ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ರಿಲಯನ್ಸ್ ಸೆಂಟ್ರೋ ಮಳಿಗೆಗಳನ್ನು ತಾತ್ಕಾಲಿಕವಾಗಿ ಸ್ಥತಗಿತಗೊಳಿಸಲು ಉದ್ಯಮಿ ಮುಕೇಶ್ ಅಂಬಾನಿ ನಿರ್ಧರಿಸಿದ್ದಾರೆ. ಮುಕೇಶ್ ಅವರ ಈ ನಿರ್ಧಾರದಿಂದ ದೇಶಾದ್ಯಂತ ಇರುವ 80 ಸೆಂಟ್ರೋ ಸ್ಟೋರ್ ಸ್ಥಗಿತಗೊಳ್ಳಲಿವೆ. ಕಾನೂನು ಹೋರಾಟ, ವಾದ ವಿವಾದಗಳ ಬಳಿಕ ಫ್ಯೂಚರ್ ಗ್ರೂಪ್ ಕಂಪನಿಯನ್ನು ರಿಲಯನ್ಸ್ ತೆಕ್ಕೆಗೆ ಪಡೆದುಕೊಂಡಿತ್ತು. 2022ರ ಸೆಪ್ಟೆಂಬರ್‌ನಲ್ಲಿ ಫ್ಯೂಚರ್ ಗ್ರೂಪ್ ಸಂಸ್ಥೆಯ ಸ್ಟೋರ್‌ಗಳನ್ನು ರಿಲಯನ್ಸ್ ಸೆಂಟ್ರೋ ಎಂದು ಮರುನಾಮಕರಣ ಮಾಡಿತ್ತು. ಕಳೆದೆರಡು ವರ್ಷದಿಂದ ದೇಶದಲ್ಲಿ 80 ರಿಲಯನ್ಸ್ ಸೆಂಟ್ರೋ ಸ್ಟೋರ್ … Continue reading ರಿಲಯನ್ಸ್ ಸೆಂಟ್ರೋ ಸ್ಟೋರ್ ತಾತ್ಕಾಲಿಕ ಸ್ಥಗಿತಕ್ಕೆ ನಿರ್ಧಾರ: ಇದಕ್ಕೇನು ಕಾರಣ?