17 ವರ್ಷಗಳ ಬಳಿಕ ಮೊದಲ ಬಾರಿಗೆ ನೈಜೀರಿಯಾಕ್ಕೆ ಮೋದಿ ಭೇಟಿ!

newsics.com ದೆಹಲಿ: ನವೆಂಬರ್ 16 ಮತ್ತು 17 ರಂದು ಪ್ರಧಾನಿ ನರೇಂದ್ರ ಮೋದಿ ನೈಜೀರಿಯಾಕ್ಕೆ ಭೇಟಿ ನೀಡಲಿದ್ದಾರೆ. ಈ ಬಗ್ಗೆ ಮಾತನಾಡಿರುವ ಆರ್ಥಿಕ ಸಂಬಂಧಗಳ ಕಾರ್ಯದರ್ಶಿ ದಮ್ಮು ರವಿ, 17 ವರ್ಷಗಳ ಅಂತರದ ನಂತರ ಈ ಭೇಟಿ ನಡೆಯುತ್ತಿದೆ. ನವೆಂಬರ್ 16ರಿಂದ 17ರವರೆಗೆ ಪ್ರಧಾನಿ ನರೇಂದ್ರ ಮೋದಿ ನೈಜೀರಿಯಾಕ್ಕೆ ಭೇಟಿ ನೀಡಲಿದ್ದಾರೆ. ಇದು ನೈಜೀರಿಯಾದ ಅಧ್ಯಕ್ಷ ಬೋಲಾ ಅಹ್ಮದ್ ಟಿನುಬು ಅವರ ಆಹ್ವಾನದ ಮೇರೆಗೆ ನಡೆಯಲಿದೆ. 17 ವರ್ಷಗಳ ನಂತರ ಈ ಭೇಟಿ ನಡೆಯುತ್ತಿದೆ. ಪಶ್ಚಿಮ ಆಫ್ರಿಕಾ … Continue reading 17 ವರ್ಷಗಳ ಬಳಿಕ ಮೊದಲ ಬಾರಿಗೆ ನೈಜೀರಿಯಾಕ್ಕೆ ಮೋದಿ ಭೇಟಿ!