ಕೀಟಗಳ ದಾಳಿಯಿಂದ ಭಾರತ-ಆಫ್ರಿಕಾ ಟಿ20 ಪಂದ್ಯ ತಾತ್ಕಾಲಿಕ ಸ್ಥಗಿತ

newsics.com ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಮೂರನೇ ಟಿ20 ಪಂದ್ಯವನ್ನು ಕೀಟಗಳ ದಾಳಿಯಿಂದ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಯಿತು. ಇನ್ನು ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಮೂರನೇ ಟಿ20 ಪಂದ್ಯ ಸೆಂಚೂರಿಯನ್‌ನಲ್ಲಿ ನಡೆಯುತ್ತಿದೆ. ಹೌದು, ಭಾರತ ಆಫ್ರಿಕಾ ನಡುವಿನ ಮೂರನೇ ಟಿ20 ಪಂದ್ಯಕ್ಕೆ ಕೀಟಗಳು ಅಡ್ಡಿಪಡಿಸಿದ್ದರಿಂದ ಪಂದ್ಯವನ್ನು ನಿಲ್ಲಿಸಬೇಕಾಗಿದೆ. ಮೈದಾನದಲ್ಲಿ ಕೀಟಗಳಿದ್ದು, ಇದರಿಂದ ಆಟಗಾರರು ಸಮಸ್ಯೆ ಎದುರಿಸುತ್ತಿದ್ದಾರೆ. ಈ ಹಾರುವ ಕೀಟಗಳಿಂದ ಮೊದಲ ಓವರ್ನಲ್ಲೇ ಅರ್ಷದೀಪ್ ಸಿಂಗ್ ಬೌಲಿಂಗ್ ಮಾಡಲು ಕಷ್ಟಪಡಬೇಕಾಯಿತು. ಆದಾಗ್ಯೂ ಎರಡನೇ ಓವರ್ ಆರಂಭವಾಗುವ … Continue reading ಕೀಟಗಳ ದಾಳಿಯಿಂದ ಭಾರತ-ಆಫ್ರಿಕಾ ಟಿ20 ಪಂದ್ಯ ತಾತ್ಕಾಲಿಕ ಸ್ಥಗಿತ