ಬಿಯರ್ ಕುಡಿಯುವುದರಿಂದ ಸೌಂದರ್ಯ ಹೆಚ್ಚುತ್ತದೆಯೇ? ಎಷ್ಟರ ಮಟ್ಟಿಗೆ ಸತ್ಯ..?

newsics.com ಬಿಯರ್ ಕುಡಿದರೆ ಒಳ್ಳೆ ಕಲರ್ ಬರುತ್ತೆ, ತೂಕ ಹೆಚ್ಚುತ್ತದೆ. ಇದರಿಂದ ಹುಡುಗಿಯರು ಬಿಯರ್ ಕುಡಿಯುತ್ತಾರಂತೆ. ಬಿಯರ್ ಕುಡಿದರೆ ನಿಜಕ್ಕೂ ಬಣ್ಣ ಸಿಗುತ್ತದಾ…ತೂಕ ಹೆಚ್ಚಾಗುತ್ತಿಯಾ…ಇದು ಎಷ್ಟು ಸತ್ಯ…ಈ ಬಗ್ಗೆ ಆರೋಗ್ಯ ತಜ್ಞರು ಏನು ಹೇಳುತ್ತಾರೆಂದು ತಿಳಿಯೋಣ. ಜಾಗತಿಕ ಸಂಶೋಧನಾ ಸಂಸ್ಥೆಯ ವರದಿಯ ಪ್ರಕಾರ ನಮ್ಮ ದೇಶದಲ್ಲಿ ಬಿಯರ್ ಕುಡಿಯುವವರಲ್ಲಿ ಶೇ.7.5ರಷ್ಟು ಮಹಿಳೆಯರು. ಅಲ್ಲದೇ ಕಮ್ಯುನಿಟಿ ಡ್ರಗ್ ಅಂಡ್ ಡ್ರೈವಿಂಗ್ ಸರ್ವೆ ಪ್ರಕಾರ ಈ ವರ್ಷ ಮದ್ಯ ಸೇವಿಸುವ ಮಹಿಳೆಯರ ಸಂಖ್ಯೆ ಹೆಚ್ಚಿರುವುದು ಕಂಡು ಬಂದಿದೆ. ನಮ್ಮ ದೇಶದ … Continue reading ಬಿಯರ್ ಕುಡಿಯುವುದರಿಂದ ಸೌಂದರ್ಯ ಹೆಚ್ಚುತ್ತದೆಯೇ? ಎಷ್ಟರ ಮಟ್ಟಿಗೆ ಸತ್ಯ..?