ಗುಂಡಿನ ಕಾಳಗ: 11 ಶಂಕಿತ ಉಗ್ರರ ಹತ್ಯೆ, ಇಬ್ಬರು CRPF ಯೋಧರಿಗೆ ಗಾಯ

newsics.com ಗುವಾಹಟಿ: ಮಣಿಪುರದ ಸಂಘರ್ಷ ಪೀಡಿತ ಜಿರೀಬಾಮ್‌ ಜಿಲ್ಲೆಯ ಜಕುರಾಧೋರ್‌ನಲ್ಲಿ ಸೋಮವಾರ ನಡೆದ ಗುಂಡಿನ ಕಾಳಗದಲ್ಲಿ ಕನಿಷ್ಠ 11 ಶಂಕಿತ ಉಗ್ರರು ಹತರಾಗಿದ್ದು, ಇಬ್ಬರು ಸಿಆರ್‌ಪಿಎಫ್ (ಕೇಂದ್ರೀಯ ಮೀಸಲು ಪೊಲೀಸ್ ಪಡೆ) ಯೋಧರು ಗಾಯಗೊಂಡ ಘಟನೆ ನಡೆದಿದೆ. ‘ಜಿರೀಬಾಮ್‌ ಜಕುರಾಧೋ ಪ್ರದೇಶದಲ್ಲಿ ಮೈತೆಯಿ ಸಮುದಾಯಕ್ಕೆ ಸೇರಿದ ಕೆಲವು ಅಂಗಡಿಗಳಿಗೆ ಶಂಕಿತ ಉಗ್ರರು ಇದ್ದಕ್ಕಿದ್ದಂತೆ ಬೆಂಕಿ ಹಚ್ಚತೊಡಗಿದ್ದರು. ಈ ವೇಳೆ ಇದನ್ನು ತಡೆಯಲು ಬಂದ ಸಿಆರ್‌ಪಿಎಫ್ ಯೋಧರ ಮೇಲೆ ಗುಂಡಿನ ದಾಳಿಗೆ ಮುಂದಾಗಿದ್ದರು. ಪ್ರತಿಯಾಗಿ ಸಿಆರ್‌ಪಿಎಫ್ ಯೋಧರು ಕೂಡ … Continue reading ಗುಂಡಿನ ಕಾಳಗ: 11 ಶಂಕಿತ ಉಗ್ರರ ಹತ್ಯೆ, ಇಬ್ಬರು CRPF ಯೋಧರಿಗೆ ಗಾಯ