ಉತ್ತರ ಪ್ರದೇಶದಲ್ಲಿ ಮರಳು ಕುಸಿದು ನಾಲ್ವರು ಮಹಿಳೆಯರ ಸಾವು!

newsics.com ಉತ್ತರ ಪ್ರದೇಶ : ಭೀಕರ ಮರಳು ಕುಸಿದು 4 ಮಂದಿ ಸಾವನಪ್ಪಿರುವ ಘಟನೆ ಉತ್ತರ ಪ್ರದೇಶದ ಕಸ್ಗಂಜ್ ನಲ್ಲಿ ನಡೆದಿದೆ. ಮನೆಗಳಿಗೆ ಮರಳು ಪಡೆಯಲು ನೂರಾರು ಮಹಿಳೆಯರು ತೆರಳಿದ್ದ ವೇಳೆ ಅವಘಡ ಸಂಭವಿಸಿದ್ದು, ಧಿಡೀರ್ ಮರಳು ಕುಸಿತವಾಗಿದೆ. ನೋಡನೋಡ್ತಿದ್ದಂತೆ ಅನೇಕ ಮಹಿಳೆಯರು ಮರಳಿನ ಕೆಳಗೆ ಸಿಲುಕಿದ್ದಾರೆ. ತಕ್ಷಣ ಎಚ್ಚೆತ್ತ ಸ್ಥಳೀಯರು ಮಹಿಳೆಯರನ್ನ ರಕ್ಷಿಸಿ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ. ಜೆಸಿಬಿ ಮೂಲಕ ಕಾರ್ಯಾಚರಣೆ ಮುಂದುವರಿದಿದೆ. ಮರಳು ದಟ್ಟಣೆ ಹೆಚ್ಚಾಗಿರೋದ್ರಿಂದ ರಕ್ಷಣಾ ಕಾರ್ಯಾಚರಣೆಗೆ ತೊಡಕುಂಟಾಗಿದೆ. ಅನೇಕ ಸಿಬ್ಬಂದಿ ಸ್ಥಳದಲ್ಲಿ ಮೊಕ್ಕಾಂ … Continue reading ಉತ್ತರ ಪ್ರದೇಶದಲ್ಲಿ ಮರಳು ಕುಸಿದು ನಾಲ್ವರು ಮಹಿಳೆಯರ ಸಾವು!