ಜ್ಯೋತಿ ರೈ ರಗಡ್ ಲುಕ್ ಗೆ ಫ್ಯಾನ್ಸ್ ಫಿದಾ..!
newsics.com ಕನ್ನಡ ಮತ್ತು ತೆಲುಗು ಕಿರುತೆರೆಯ ನಟಿ ಜ್ಯೋತಿ ರೈ ತಮ್ಮ ಮುಂಬರುವ ಸಿನಿಮಾ ‘ಕಿಲ್ಲರ್’ ನಲ್ಲಿ ಹೊಸ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಕೈಯಲ್ಲಿ ಕೊಡಲಿ ಹಿಡಿದು ರಗಡ್ ಲುಕ್‌ನಲ್ಲಿರುವ ಅವರ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಹಾಟ್ ಪೋಸ್ಟ್‌ಗಳ ಕಾರಣಕ್ಕಾಗಿಯೇ ಸುದ್ದಿಯಲ್ಲಿರುವ ಜ್ಯೋತಿ ರೈ, ಕೈಯಲ್ಲಿ ಕೊಡಲಿ ಹಿಡಿದು ನೀಡಿರುವ ರಗಡ್ ಲುಕ್‌ಅನ್ನು ಫ್ಯಾನ್ಸ್ ಮೆಚ್ಚಿದ್ದಾರೆ. ಕಿಲ್ಲರ್ ನ ಮೊದಲ ಶೆಡ್ಯುಲ್ ಯಶಸ್ವಿಯಾಗಿ ಕಂಪ್ಲೀಟ್ ಆಗಿದೆ. ಇಡೀ ಟೀಮ್‌ನಲ್ಲಿ ಸಖತ್ ಶಕ್ತಿ … Continue reading ಜ್ಯೋತಿ ರೈ ರಗಡ್ ಲುಕ್ ಗೆ ಫ್ಯಾನ್ಸ್ ಫಿದಾ..!
Copy and paste this URL into your WordPress site to embed
Copy and paste this code into your site to embed