ಪದೇ ಪದೇ ಕಾಫಿ ಕುಡಿದರೆ ಕಣ್ಣಿನ ದೃಷ್ಟಿ ಹಾಳಾಗಬಹುದು..ಹುಷಾರ್
newsics.com ಬೆಂಗಳೂರು: ಕಾಫಿ.. ಈ ಪಾನೀಯಕ್ಕೆ ಜನರು ಎಷ್ಟು ಅಡಿಕ್ಟ್ ಆಗಿದ್ದಾರೆ ಎಂಬುದು ನಮಗೆಲ್ಲ ಗೊತ್ತೇ ಇದೆ. ಬೆಳಗ್ಗೆ ಎದ್ದಾಗಿನಿಂದ ರಾತ್ರಿ ಮಲಗುವವರೆಗೆ ನಾಲ್ಕೈದು ಬಾರಿಯಾದರೂ ಕಾಫಿ, ಟೀ ಕುಡಿಯುವವರಿದ್ದಾರೆ. ಅದಕ್ಕಿಂತ ಹೆಚ್ಚು ಕುಡಿಯುವವರೂ ಇದ್ದಾರೆ. ಹೀಗೆ ಕಾಫಿ ಟೀ ಕುಡಿಯದವರೇ ಇಲ್ಲ. ನಮ್ಮಲ್ಲಿ ಹೆಚ್ಚಿನವರು ಬೆಳಗ್ಗೆ ಎದ್ದ ತಕ್ಷಣ ಟೀ ಅಥವಾ ಕಾಫಿ ಕುಡಿಯುತ್ತಾರೆ. ಟೀ ಮತ್ತು ಕಾಫಿ ನಮ್ಮನ್ನು ರಿಫ್ರೆಶ್ ಮಾಡುತ್ತದೆ. ತ್ವರಿತ ಶಕ್ತಿಯನ್ನು ನೀಡುತ್ತದೆ. ಇದು ಒತ್ತಡವನ್ನೂ ಕಡಿಮೆ ಮಾಡುತ್ತದೆ. ಮೆದುಳನ್ನು ಕ್ರಿಯಾಶೀಲವಾಗಿಸುತ್ತದೆ. … Continue reading ಪದೇ ಪದೇ ಕಾಫಿ ಕುಡಿದರೆ ಕಣ್ಣಿನ ದೃಷ್ಟಿ ಹಾಳಾಗಬಹುದು..ಹುಷಾರ್
Copy and paste this URL into your WordPress site to embed
Copy and paste this code into your site to embed