7 ತುಂಡುಗಳಾಗಿ ವ್ಯಕ್ತಿಯ ದೇಹ ಕತ್ತರಿಸಿ ಪ್ಲಾಸ್ಟಿಕ್ ಬಾಕ್ಸ್‌ನಲ್ಲಿ ಎಸೆದ ಹಂತಕರು
newsics.com ಮುಂಬೈ : ಮಹಾರಾಷ್ಟ್ರದ ಮುಂಬೈನ ಗೊರೈ ಬೀಚ್‌ಗೆ ಹೋಗುವ ರಸ್ತೆಯಲ್ಲಿ 25ರಿಂದ 40 ವರ್ಷ ವಯಸ್ಸಿನ ವ್ಯಕ್ತಿಯೊಬ್ಬರ ಛಿದ್ರಗೊಂಡ ದೇಹದ 7 ತುಂಡುಗಳು ಪ್ಲಾಸ್ಟಿಕ್ ಬಾಕ್ಸ್ಗಳಲ್ಲಿ ಪತ್ತೆಯಾಗಿದೆ. ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಆಗಮಿಸಿ ಮೃತದೇಹದ ಭಾಗಗಳನ್ನು ವಶಕ್ಕೆ ಪಡೆದಿದ್ದಾರೆ. ಬಳಿಕ ಅದನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಬೊರಿವಲಿ ಪಶ್ಚಿಮದ ಬಾಬರ್ ಪಾಡಾ, ಪಿಕ್ಸಿ ಹೋಟೆಲ್ ಬಳಿ ಪುರುಷನ ಶವ ಪತ್ತೆಯಾಗಿದೆ. ದೇಹವನ್ನು ಏಳು ಭಾಗಗಳಾಗಿ ಕತ್ತರಿಸಿ ನಾಲ್ಕು ಪ್ಲಾಸ್ಟಿಕ್ ಬಾಕ್ಸ್ ಗಳಲ್ಲಿ ಪ್ಯಾಕ್ ಮಾಡಲಾಗಿತ್ತು. … Continue reading 7 ತುಂಡುಗಳಾಗಿ ವ್ಯಕ್ತಿಯ ದೇಹ ಕತ್ತರಿಸಿ ಪ್ಲಾಸ್ಟಿಕ್ ಬಾಕ್ಸ್‌ನಲ್ಲಿ ಎಸೆದ ಹಂತಕರು
Copy and paste this URL into your WordPress site to embed
Copy and paste this code into your site to embed