ನಿವೇದಿತಾ ಗೌಡ ಸ್ನಾನದ ವಿಡಿಯೋ ಚಿತ್ರೀಕರಿಸಿದ ಚಂದನ್‌ ಶೆಟ್ಟಿ

newsics.com ಬೆಂಗಳೂರು : ನಟಿ ನಿವೇದಿತಾ ಗೌಡ ಅವರು ಹುಟ್ಟುಹಬ್ಬದಂದು ಬಾತಿಂಗ್ ವಿಡಿಯೋ ಹಂಚಿಕೊಂಡಿದ್ದಾರೆ. ವಿಶೇಷವೆಂದರೆ ಈ ವಿಡಿಯೋವನ್ನು ಮಾಡಿದ್ದು ಅವರ ಮಾಜಿ ಗಂಡ ಚಂದನ್ ಶೆಟ್ಟಿ. ಡಿವೋರ್ಸ್ ನಂತರವೂ ಇಬ್ಬರ ನಡುವಿನ ಏನು ನಡೆಯುತ್ತಿದೆ ಎಂಬುದು ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ. ನಿವೇದಿತಾ ಗೌಡ ಅವರು ತಮ್ಮ ಹುಟ್ಟು ಹಬ್ಬದ ದಿನ ಲಕ್ಷಾಂತರ ಜನರಿಂದ ಶುಭಾಶಯಗಳನ್ನು ಸ್ವೀಕರಿಸಿದ್ದಾರೆ. ಇನ್ನು ಎಲ್ಲ ಶುಭ ಕೋರಿದ ಅಭಿಮಾನಿಗಳಿಗೆ ಧನ್ಯವಾದಗಳನ್ನು ತಿಳಿಸಲು ತಮ್ಮ ಸ್ನಾನದ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಸ್ಟಾರ್ ಹೋಟೆಲೊಂದರ ಕೋಣೆಯಲ್ಲಿ … Continue reading ನಿವೇದಿತಾ ಗೌಡ ಸ್ನಾನದ ವಿಡಿಯೋ ಚಿತ್ರೀಕರಿಸಿದ ಚಂದನ್‌ ಶೆಟ್ಟಿ