ನೆನಪು ಮೆದುಳಷ್ಟೇ ಅಲ್ಲ, ದೇಹದ ಈ ಭಾಗದಲ್ಲೂ ಇರುತ್ತಂತೆ!

newsics.com ನಮ್ಮ ನೆನಪುಗಳನ್ನು ಮೆದುಳಷ್ಟೇ ಅಲ್ಲ, ದೇಹದ ಇತರ ಭಾಗಗಳೂ ಸಂಗ್ರಹಿಸಿಟ್ಟುಕೊಳ್ಳುತ್ತವೆ ಎಂಬುದು ಹೊಸ ಅಧ್ಯಯನದಿಂದ ದೃಢಪಟ್ಟಿದೆ. ಹೊಸ ಅಧ್ಯಯನದ ಪ್ರಕಾರ, ಕಿಡ್ನಿ ಸೇರಿ ದೇಹದ ಇತರ ಭಾಗಗಳು ಕೂಡ ನಮ್ಮ ನೆನಪುಗಳನ್ನು ಸಂಗ್ರಹ ಮಾಡುತ್ತವೆ. ನೇಚರ್ ಕಮ್ಯುನಿಕೇಷನ್ಸ್ ನಿಯತಕಾಲಿಕದಲ್ಲಿ ಬಂದಿರುವ ಈ ಅಧ್ಯಯನವು ಸ್ಮರಣಶಕ್ತಿ-ಸಂಬಂಧಿತ ಸಮಸ್ಯೆಗಳಿಗೆ ಚಿಕಿತ್ಸೆ ನೀಡಲು ಹೊಸ ಮಾರ್ಗವನ್ನು ಸುಗಮಗೊಳಿಸಿದೆ. ಅಮೆರಿಕದ ನ್ಯೂಯಾರ್ಕ್ ವಿಶ್ವವಿದ್ಯಾಲಯದ ಪ್ರಮುಖ ಲೇಖಕ ನಿಕೋಲಾಯ್ ವಿ. ಕುಕುಶ್ಕಿನ್, ದೇಹದಲ್ಲಿನ ಇತರ ಜೀವಕೋಶಗಳು ಸಹ ಸ್ಮರಣೆಗಳನ್ನು ಸಂಗ್ರಹಿಸಬಹುದು’ ಎಂದು ಹೇಳಿದ್ದಾರೆ. … Continue reading ನೆನಪು ಮೆದುಳಷ್ಟೇ ಅಲ್ಲ, ದೇಹದ ಈ ಭಾಗದಲ್ಲೂ ಇರುತ್ತಂತೆ!