ಬಯಲಾಯ್ತು ನಿಗೂಢ ರಣಹದ್ದಿನ ಮೂಲ! ಇದು ಎಲ್ಲಿಂದ ಹಾರಿಬಂತು?

newsics.com ಕಾರವಾರ: ನಗರದ ಕೋಡಿಭಾಗ ನದಿವಾಡದಲ್ಲಿ ಕಾಲಿನಲ್ಲಿ ಟ್ಯಾಗ್ ಮತ್ತು ಬೆನ್ನಮೇಲೆ ಚಿಕ್ಕ ಯಂತ್ರವನ್ನು ಅಳವಡಿಸಿದ ಹದ್ದು ಪತ್ತೆಯಾಗಿ ಕೆಲ ಕಾಲ ಆತಂಕಕ್ಕೆ ಕಾರಣವಾಗಿದ್ದು ಈಗ ಇದರ ರಹಸ್ಯ ಬಯಲಾಗಿದೆ. ರಣಹದ್ದು ಮಹಾರಾಷ್ಟ್ರದ ಅರಣ್ಯ ಇಲಾಖೆಯ ಸಂಶೋಧನೆಗೆ ಒಳಪಟ್ಟಿದ್ದು ಎನ್ನುವ ಸಂಗತಿಯನ್ನು ಬಹಿರಂಗಪಡಿಸಿ ಕಾರವಾರ ವಿಭಾಗದ ಅರಣ್ಯ ಇಲಾಖೆ ಅಧಿಕಾರಿಗಳು ಆತಂಕ ನಿವಾರಿಸಿದ್ದಾರೆ. ಭಾನುವಾರ ಮಧ್ಯಾಹ್ನ ವೇಳೆಗೆ ನಗರದ ಕೋಡಿಭಾಗದ ನದಿವಾಡದಲ್ಲಿ ಜನವಸತಿ ಪ್ರದೇಶದ ಮನೆಯೊಂದರ ಮೇಲೆ ಬಂದು ಕುಳಿತ ಹದ್ದು ಪಕ್ಷಿಯ ಒಂದು ಕಾಲಿನಲ್ಲಿ ನೀಲಿ … Continue reading ಬಯಲಾಯ್ತು ನಿಗೂಢ ರಣಹದ್ದಿನ ಮೂಲ! ಇದು ಎಲ್ಲಿಂದ ಹಾರಿಬಂತು?