ಬೆಂಗಳೂರಲ್ಲಿ ದಟ್ಟ ಮಂಜು: 15 ವಿಮಾನ ಹಾರಾಟ ವಿಳಂಬ, 6 ಫ್ಲೈಟ್ ಮಾರ್ಗ ಬದಲು
newsics.com ಬೆಂಗಳೂರು: ದಟ್ಟ ಮಂಜಿನಿಂದಾಗಿ ಭಾನುವಾರ ಬೆಳಗ್ಗೆ ದೇವನಹಳ್ಳಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭಾನುವಾರ ಬೆಳಗ್ಗೆ ದಟ್ಟ ಮಂಜಿನಿಂದಾಗಿ 15 ವಿಮಾನಗಳ ಹಾರಾಟ ವಿಳಂಬವಾಗಿದ್ದು, 6 ವಿಮಾನಗಳ ಮಾರ್ಗ ಬದಲಿಸಲಾಗಿದೆ. ಬೆಳಗ್ಗೆ 5:08 ರಿಂದ 7:25 ರವರೆಗೆ ಕಡಿಮೆ ಗೋಚರತೆಯಿಂದಾಗಿ ವಿಮಾನ ಕಾರ್ಯಾಚರಣೆಯ ಮೇಲೆ ಪರಿಣಾಮ ಬೀರಿದೆ ಎಂದು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಲಿಮಿಟೆಡ್ (ಬಿಐಎಎಲ್) ಅಧಿಕಾರಿಗಳು ತಿಳಿಸಿದ್ದಾರೆ. ಒಳಬರುವ ಆರು ವಿಮಾನಗಳನ್ನು ಚೆನ್ನೈ ಮತ್ತು ಹೈದರಾಬಾದ್ ವಿಮಾನ ನಿಲ್ದಾಣಗಳಿಗೆ ತಿರುಗಿಸಲಾಗಿದೆ. ಇವುಗಳಲ್ಲಿ ಮುಂಬೈನ … Continue reading ಬೆಂಗಳೂರಲ್ಲಿ ದಟ್ಟ ಮಂಜು: 15 ವಿಮಾನ ಹಾರಾಟ ವಿಳಂಬ, 6 ಫ್ಲೈಟ್ ಮಾರ್ಗ ಬದಲು
Copy and paste this URL into your WordPress site to embed
Copy and paste this code into your site to embed