2025ರ ಹೊಸ ವರ್ಷಕ್ಕೆ ಅಂಬಾನಿ ಮನೆಯಲ್ಲಿ ಮತ್ತೆ ಸಂಭ್ರಮ!

newsics.com ಮುಖೇಶ್ ಅಂಬಾನಿ ಚಿಕ್ಕ ಮಗ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ದಂಪತಿಗೆ 2025 ಫೆಬ್ರವರಿಯಲ್ಲಿ ಮಗು ಹುಟ್ಟಲಿದೆ. ಹೌದು, 2025ರ ಫೆಬ್ರವರಿಯಲ್ಲಿ ಮುಖೇಶ್ ಅಂಬಾನಿ ಮನೆಯಲ್ಲಿ ಮತ್ತೊಂದು ಸಂಭ್ರಮಕ್ಕೆ ಎದುರು ನೋಡುತ್ತಿದೆ. ಏನೆಂದರೆ ಅನಂತ್-ರಾಧಿಕಾ ತಮ್ಮ ಮೊದಲ ಮಗುವಿನ ಆಗಮನವಾಗಲಿರುವ ಸಂತಸದಲ್ಲಿದ್ದಾರೆ. ಮುಖೇಶ್ ಅಂಬಾನಿ ಮತ್ತೆ ತಾತ ಆಗ್ತಿದ್ದಾರೆ. ಅನಂತ್-ರಾಧಿಕಾಗೆ ಮಗು ಹುಟ್ಟಲಿದೆ. 2025ರ ಹೊಸ ವರ್ಷ ಅಂಬಾನಿಗೆ ಡಬಲ್ ಖುಷಿ ತಂದಿದೆ. ಮುಖೇಶ್ ಅಂಬಾನಿ ಪುಟ್ಟ ಮಗ ಅನಂತ್ ಅಂಬಾನಿ ಮತ್ತು ರಾಧಿಕಾ … Continue reading 2025ರ ಹೊಸ ವರ್ಷಕ್ಕೆ ಅಂಬಾನಿ ಮನೆಯಲ್ಲಿ ಮತ್ತೆ ಸಂಭ್ರಮ!