ನಿದ್ದೆಗೆಡಿಸಿದ ಟ್ರಂಪ್ ಗೆಲುವು! ಲೈಂಗಿಕ ಕ್ರಿಯೆಗೆ ಸಹಕರಿಸಲ್ಲ ಎಂದ ಮಹಿಳೆಯರು; ಇದೇ ಕಾರಣ

newsics.com ದೆಹಲಿ: ಅಮೇರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಗೆಲುವು ಅಲ್ಲಿನ ಲಕ್ಷಾಂತರ ಮಹಿಳೆಯರ ನಿದ್ದೆಗೆಡಿಸಿದೆ. ಟ್ರಂಪ್ ಗೆಲುವಿಗೆ ಗಂಡಸರೇ ಕಾರಣವಾಗಿದ್ದು, ಅವರ ಜತೆ ಲೈಂಕಿಕ ಕ್ರಿಯೆಯಿಂದ ದೂರ ಇರುವುದಾಗಿ ಪ್ರತಿಜ್ಞೆ ಮಾಡಿ 4B ಚಳುವಳಿಯನ್ನು ಆರಂಭಿಸಿದ್ದಾರೆ. ಕಮಲಾ ಹ್ಯಾರಿಸ್ ತಮ್ಮ ಚುನಾವಣಾ ಪ್ರಚಾರದಲ್ಲಿ ‘ಟ್ರಂಪ್ ಒಬ್ಬ ಸ್ತ್ರೀ ವಿರೋಧಿ’ ಎಂದು ಹೇಳಿದ್ದರು. ಈ ಹೇಳಿಕೆ ಜತೆಗೆ ಇತರ ವಿಷಯಗಳ ಮೇಲೆ ಟ್ರಂಪ್ ವಿರುದ್ಧ ಆರೋಪಿಸಿ ಹರಿಹಾಯ್ದಿದ್ದರು. ಹೀಗಾಗಿ, ಲಕ್ಷಾಂತರ ಮಹಿಳೆಯರು ಹ್ಯಾರಿಸ್ … Continue reading ನಿದ್ದೆಗೆಡಿಸಿದ ಟ್ರಂಪ್ ಗೆಲುವು! ಲೈಂಗಿಕ ಕ್ರಿಯೆಗೆ ಸಹಕರಿಸಲ್ಲ ಎಂದ ಮಹಿಳೆಯರು; ಇದೇ ಕಾರಣ