ಕೆಲಸಕ್ಕೆ ಹೋಗು ಎಂದ ತಾಯಿಯನ್ನೇ ಇರಿದು‌ ಕೊಂದ ಮಗ!

newsics.com ಬೆಂಗಳೂರು: ಕೆಲಸಕ್ಕೆ ಹೋಗು ಎಂದಿದ್ದಕ್ಕೇ ಮಗ ತನ್ನ ತಾಯಿಯನ್ನೇ ಚಾಕುವಿನಿಂದ ಇರಿದು‌ ಬರ್ಬರವಾಗಿ ಕೊಲೆ ಮಾಡಿದ್ದಾನೆ. ಈ ಘಟನೆ ಬೆಂಗಳೂರಿನ ಶ್ರೀಕಂಠೇಶ್ವರ ಲೇಔಟ್ ನಲ್ಲಿ ನಡೆದಿದೆ. ಆಯೇಷಾ (53) ಎನ್ನುವವರನ್ನು ಮಗ ಸೂಫಿಯಾನ್ (32) ಚಾಕುವಿನಿಂದ ಇರಿದು ಕೊಂದಿದ್ದಾನೆ. ಆಯೇಷಾ ಪತಿ ಮೃತಪಟ್ಟಿದ್ದು ಇಬ್ಬರು ಮಕ್ಕಳ ಜತೆ ವಾಸಿಸುತ್ತಿದ್ದರು. ಪುತ್ರ ಸೂಫಿಯಾನ್‌ನನ್ನು ಕೆಲಸಕ್ಕೆ ಹೋಗು ಎಂದು ಆಯೇಷಾ ಹೇಳಿದ್ದಾರೆ. ಇದರಿಂದ ಕೋಪಗೊಂಡ ಪುತ್ರ ತಾಯಿಗೆ ಚಾಕು ಇರಿದು ಕೊಲೆ ಮಾಡಿದ್ದಾನೆ. ಘಟನೆಗೆ ಸಂಬಂಧಿಸಿದಂತೆ ಸೂಫಿಯಾನ್‌ನನ್ನು ಸ್ಥಳೀಯರು … Continue reading ಕೆಲಸಕ್ಕೆ ಹೋಗು ಎಂದ ತಾಯಿಯನ್ನೇ ಇರಿದು‌ ಕೊಂದ ಮಗ!