UPI ಬಳಕೆದಾರರಿಗೆ ಗುಡ್ ನ್ಯೂಸ್: ಇಂಟರ್‌ನೆಟ್ ಇಲ್ಲದಿದ್ರೂ ಹಣ ಕಳಿಸಬಹುದು!

newsics.com ದೆಹಲಿ : ಯುಪಿಐ ಬಳಕೆದಾರರಿಗೆ ಭರ್ಜರಿ ಸಿಹಿಸುದ್ದಿ ನೀಡಿದ್ದು, ಇನ್ಮುಂದೆ ಇಂಟರ್ ನೆಟ್ ಇಲ್ಲದೇ ಪಾವತಿ ಮಾಡುವ ವ್ಯವಸ್ಥೆಯನ್ನು RBI ಜಾರಿಗೆ ತರುತ್ತಿದೆ. ಸ್ಮಾರ್ಟ್‌ಫೋನ್ ಹೊಂದಿಲ್ಲದಿದ್ದರೆ ಮತ್ತು ನೀವು UPI ಪಾವತಿಯನ್ನು ಮಾಡಲು ಬಯಸಿದರೆ, ಇಂಟರ್ನೆಟ್ ಇಲ್ಲದೆಯೂ UPI ಪಾವತಿಯನ್ನು ಮಾಡಬಹುದು. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ UPI 123Pay ಮೂಲಕ ಫೀಚರ್ ಫೋನ್ ಮತ್ತು ಸ್ಮಾರ್ಟ್‌ಫೋನ್ ಬಳಕೆದಾರರಿಗೆ ಡಿಜಿಟಲ್ ಪಾವತಿಗಳನ್ನು ಇನ್ನಷ್ಟು ಸುಲಭಗೊಳಿಸಿದೆ. ಈಗ ನೀವು ಇಂಟರ್ನೆಟ್ ಇಲ್ಲದಿದ್ದರೂ UPI 123Pay ಮೂಲಕ 10,000 … Continue reading UPI ಬಳಕೆದಾರರಿಗೆ ಗುಡ್ ನ್ಯೂಸ್: ಇಂಟರ್‌ನೆಟ್ ಇಲ್ಲದಿದ್ರೂ ಹಣ ಕಳಿಸಬಹುದು!