ಮದ್ಯಪ್ರಿಯರೇ ಎಚ್ಚರ!;ಅತಿಯಾದ ಸೇವನೆಯಿಂದ ಬರುತ್ತೆ ಈ ಮಾರಕ ಕಾಯಿಲೆ

newsics.com ಮದ್ಯಪಾನ ಪ್ರಿಯರಿಗೆ ಶಾಕ್ ನೀಡುವಂತಹ ವಿಚಾರವೊಂದು ಅಧ್ಯಯನದಲ್ಲಿ ಬಯಲಾಗಿದೆ. ಮದ್ಯ ಹಾಗೂ ಕ್ಯಾನ್ಸರ್ ನಡುವೆ ಸಂಪರ್ಕ ಹೊಂದಿರುವ ಅಧ್ಯಯನದ ಬಗ್ಗೆ ವೈದ್ಯರು ಜಗತ್ತಿಗೆ ಮಾಹಿತಿ ಸಾರಿದ್ದಾರೆ. ಒಂದು ಅಧ್ಯಯನದ ಪ್ರಕಾರ, 2015 ಮತ್ತು 2019 ರ ನಡುವೆ, USA ಒಂದರಲ್ಲೇ 140,000 ಸಾವುಗಳು ಮದ್ಯಪಾನದಿಂದ ಸಂಭವಿಸಿವೆ. ಮದ್ಯ ಕುಡಿದ ನಂತರ ನಡೆದ ಅಪಘಾತದಿಂದ 40% ಸಾವುಗಳಿಗೆ ಕಾರಣವಾಗಿವೆ, ಆದರೆ ಹೆಚ್ಚಿನ ಪ್ರಕರಣಗಳು ಯಕೃತ್ತಿನ ಕಾಯಿಲೆ, ಕ್ಯಾನ್ಸರ್ ಮತ್ತು ಹೃದ್ರೋಗದಿಂದ ಉಂಟಾಗುತ್ತವೆ. ಮದ್ಯಪಾನಕ್ಕೆ ಸಂಬಂಧಿಸಿದ ಕ್ಯಾನ್ಸರ್ ಲಕ್ಷಣವು … Continue reading ಮದ್ಯಪ್ರಿಯರೇ ಎಚ್ಚರ!;ಅತಿಯಾದ ಸೇವನೆಯಿಂದ ಬರುತ್ತೆ ಈ ಮಾರಕ ಕಾಯಿಲೆ