ಲಕ್ಕಿ ಕಾರ್ ಗೆ ಅಂತಿಮ ನಮನ; 1500 ಜನರ ಸಮ್ಮುಖದಲ್ಲಿ ಮಣ್ಣು ಮಾಡುವ ಕಾರ್ಯ..!

newsics.com ಗುಜರಾತ್: 15 ವರ್ಷದಿಂದ ತಮ್ಮೊಂದಿಗೆ ಇದ್ದ ಕಾರ್ ನ್ನು ಮಣ್ಣು ಮಾಡಿರುವ ಘಟನೆ ಗುಜರಾತ್ ನ ಅಮ್ರೇಲಿಯಲ್ಲಿ ನಡೆದಿದೆ. ಹೌದು, ತಮ್ಮ ಇಡೀ ಕುಟುಂಬಕ್ಕೆ ಲಕ್ಕಿ ಎನಿಸಿದ್ದ ವಾಹನವನ್ನು ಮಣ್ಣು ಮಾಡುವ ಮೂಲಕ ಕುಟುಂಬವೊಂದು ಈಗ ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ಸುದ್ದಿಯನ್ನುಂಟು ಮಾಡಿದೆ. ಸದ್ಯ ಈ ಸಂಬಂಧ ವಿಡಿಯೋಗಳು ವೈರಲ್ ಆಗಿವೆ.ಸಂಜಯ್ ಪೊಲ್ರಾ ಎಂಬ ಉದ್ಯಮಿಯೊಬ್ಬರು 15 ವರ್ಷದ ಕಾರಿಗೆ ಮನುಷ್ಯರಿಗೆ ಮೃತಪಟ್ಟಾಗ ಸಲ್ಲಿಸುವ ಅಂತಿಮ ವಿಧಿ ವಿಧಾನಗಳು ಹೇಗಿರುತ್ತವೆಯೋ ಹಾಗೆಯೇ ಕಾರ್ ಗೆ ಸಲ್ಲಿಸಿ … Continue reading ಲಕ್ಕಿ ಕಾರ್ ಗೆ ಅಂತಿಮ ನಮನ; 1500 ಜನರ ಸಮ್ಮುಖದಲ್ಲಿ ಮಣ್ಣು ಮಾಡುವ ಕಾರ್ಯ..!