ಈ ಕಾಯಿಯಿಂದ ತೊಳೆದರೆ ಸಾಕು ಗೋಲ್ಡ್ ಫಳಫಳನೆ ಹೊಳೆಯುತ್ತೆ!

newsics.com ವರ್ಷಾನುವರ್ಷಗಳಿಂದ ಇಂದಿಗೂ ಸಹ ತನ್ನದೇ ಆದ ಮೌಲ್ಯವನ್ನು ಉಳಿಸಿಕೊಂಡು ಬಂದಿರುವ ಚಿನ್ನ ಬೆಳ್ಳಿ ಒಡವೆಗಳು ಹೆಣ್ಣು ಮಕ್ಕಳಿಗೆ ಅತ್ಯಂತ ಪ್ರಿಯ. ಆದರೆ ವರ್ಷಗಳು ಕಳೆದು ಹೋದಂತೆ ಕ್ರಮೇಣವಾಗಿ ಆಭರಣಗಳು ಬಣ್ಣ ಮಾಸಿದಂತೆ ಕಾಣುತ್ತವೆ. ಆದ್ರೆ ಈ ಟ್ರಿಕ್ಸ್ ಫಾಲಿಸಿದ್ರೆ ಚಿನ್ನ ಬೆಳ್ಳಿ ಆಭರಣಗಳನ್ನು ಫಳಫಳ ಹೊಳೆಯುವಂತೆ ಮಾಡಬಹುದು! ಚಿನ್ನ, ಬೆಳ್ಳಿ, ತಾಮ್ರ ಸೇರಿದಂತೆ ಪಂಚಲೋಹಗಳನ್ನು ತೊಳೆಯಲು ಹಳ್ಳಿಯ ಜನ ಮತ್ತು ಚಿನ್ನದ ಕೆಲಸ ಮಾಡುವ ಜನ ಅಂಡೊಳೆಕಾಯಿ ಎನ್ನುವ ಪ್ರಕೃತಿಯಲ್ಲಿ ದೊರೆಯುವ ಕಾಯಿಯೊಂದನ್ನು ಬಳಸುತ್ತಾರೆ. ಈ … Continue reading ಈ ಕಾಯಿಯಿಂದ ತೊಳೆದರೆ ಸಾಕು ಗೋಲ್ಡ್ ಫಳಫಳನೆ ಹೊಳೆಯುತ್ತೆ!