ಬುಧಾದಿತ್ಯ ರಾಜಯೋಗ: ಈ ಐದು ರಾಶಿಗಳಿಗೆ ನವೆಂಬರ್ ಎರಡನೇ ವಾರ ಸೂಪರ್ ಸಮಯ

newsics.com ನ್ಯೂಸಿಕ್ಸ್.ಕಾಮ್ ನವೆಂಬರ್ ಎರಡನೇ ವಾರವು ಗ್ರಹಗಳ ರಾಶಿಯ ವಿಷಯದಲ್ಲಿ ತುಂಬಾ ಅನುಕೂಲಕಾರಿಯಾಗಲಿದೆ. ಈ ವಾರ ವೃಶ್ಚಿಕ ರಾಶಿಯಲ್ಲಿ ಸೂರ್ಯ ಮತ್ತು ಬುಧ ಸಂಯೋಗವಾಗುವುದರಿಂದ ಬುಧಾದಿತ್ಯ ರಾಜಯೋಗ ನಿರ್ಮಾಣವಾಗಲಿದೆ. ಈ ವಾರ ಶನಿ, ಸೂರ್ಯ, ಬುಧ ಗ್ರಹಗಳ ಆಶೀರ್ವಾದದಿಂದ ವೃಷಭ, ಸಿಂಹ ಸೇರಿದಂತೆ 5 ರಾಶಿಯವರಿಗೆ ಅದೃಷ್ಟ ಒಲಿದು ಬರಲಿದೆ. ಹಿಂದಿನ ವಾರಕ್ಕೆ ಹೋಲಿಸಿದರೆ ವೃಷಭ ರಾಶಿಯವರಿಗೆ ನವೆಂಬರ್ ಎರಡನೇ ವಾರ ಶುಭಕರವಾಗಿರಲಿದೆ. ಈ ವಾರ ನಿಮ್ಮ ಬಾಕಿ ಕೆಲಸಗಳು ಪೂರ್ಣಗೊಳ್ಳುವ ಸಾಧ್ಯತೆಗಳಿವೆ. ಈ ವಾರ ನಿಮಗೆ … Continue reading ಬುಧಾದಿತ್ಯ ರಾಜಯೋಗ: ಈ ಐದು ರಾಶಿಗಳಿಗೆ ನವೆಂಬರ್ ಎರಡನೇ ವಾರ ಸೂಪರ್ ಸಮಯ