ಹಸಿವಿನಿಂದ ಅಳುತ್ತಿದ್ದ ಸ್ವಂತ ಮಗುವನ್ನು ಕೊಂದ ಪಾಪಿ ತಂದೆ
newsics.com ಚಿತ್ರದುರ್ಗ: ಮಗು ಹಸುವಿನಿಂದ ಅಳುತ್ತಿದ್ದಾಗ ತಾಯಿ ಪಕ್ಕದ ಮನೆಗೆ ಊಟ ತೆಗೆದುಕೊಂಡು ಬರಲು ಹೋಗಿದ್ದಾಳೆ.ಈ ವೇಳೆ ತಂದೆ ಮಗುವಿನ ಚೀರಾಟಕ್ಕೆ ಕೋಪಗೊಂಡು, ಹಲ್ಲೆ ಮಾಡಿ ಕೊಂದಿರುವ ಘಟನೆ ಚಿತ್ರದುರ್ಗದ ಹಳೆರಂಗಾಪುರದಲ್ಲಿ ನಡೆದಿದೆ. ಮಂಜುನಾಥ್ (6) ಮೃತ ಮಗು ಎಂದು ತಿಳಿದುಬಂದಿದೆ. ನನಗೆ ಹಸಿವಾಗಿದೆ ಊಟ ಬೇಕು ಎಂದು ಮಗು ಅಳುತ್ತಿದ್ದಾಗ ತಾಯಿ ಪಕ್ಕದ ಮನೆಗೆ ಊಟ ತೆಗೆದುಕೊಂಡು ಬರಲು ಹೋಗಿದ್ದಾಳೆ.ಈ ವೇಳೆ ತಂದೆ ತಿಪ್ಪೇಶ್ ಮಗುವಿನ ಬೆನ್ನು ಹಾಗೂ ದೇಹದ ಇತರೆ ಭಾಗಗಳಲ್ಲಿ ಹಲ್ಲೆ ಮಾಡಿದ್ದಾನೆ. … Continue reading ಹಸಿವಿನಿಂದ ಅಳುತ್ತಿದ್ದ ಸ್ವಂತ ಮಗುವನ್ನು ಕೊಂದ ಪಾಪಿ ತಂದೆ
Copy and paste this URL into your WordPress site to embed
Copy and paste this code into your site to embed