ಸೊಸೆ ಮೇಲೆ ಅತ್ಯಾಚಾರ: ಮಾವನ ಬಂಧನ

newsics.com ತುಮಕೂರು: ಸೊಸೆ ಮೇಲೆ ಅತ್ಯಾಚಾರ ಎಸಗಿದ ಮಾವನನ್ನು ಪೊಲೀಸರು ಬಂಧಿಸಿರುವ ಘಟನೆ ತುಮಕೂರಿನ ಕುಣಿಗಲ್ ನಲ್ಲಿ ನಡೆದಿದೆ. ಸಲೀಂ ಬಂಧಿತ ಆರೋಪಿ‌ ಎಂದು ತಿಳಿದು ಬಂದಿದೆ. ನವೆಂಬರ್‌ 2ರಂದು ಆರೋಪಿಯು ಪತ್ನಿ ಹಾಗೂ ಮಗ ಮನೆಯಲ್ಲಿಲ್ಲದಾಗ ಸೊಸೆಯ ಮೇಲೆ ಅತ್ಯಾಚಾರ ಮಾಡಿದ್ದಾನೆ ಎಂದು ಸೊಸೆ ದೂರಿನಲ್ಲಿ ಉಲೇಖಿಸಿದ್ದಾರೆ. ನನಗೆ ಮದುವೆಯಾಗಿ ಒಂದು ಗಂಡು, ಒಂದು ಹೆಣ್ಣು ಮಗುವಿದೆ. ಕಳೆದ ವಾರದಿಂದ ಮಾವ ಅನುಚಿತವಾಗಿ ವರ್ತಿಸುತ್ತಿದ್ದು, ಅತ್ಯಾಚಾರದ ನಂತರ ವಿಷಯ ಬಹಿರಂಗಗೊಳಿಸಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದರು. … Continue reading ಸೊಸೆ ಮೇಲೆ ಅತ್ಯಾಚಾರ: ಮಾವನ ಬಂಧನ