ಫ್ಯಾನ್ ನ ಈ ರೀತಿ ಕ್ಲೀನ್ ಮಾಡಿ ಕಷ್ಟನೇ ಅನ್ಸಲ್ಲ!
newsics.com ಮನೆಯ ಮೂಲೆ ಮೂಲೆ ಕ್ಲೀನ್ ಮಾಡೋದು ಸುಲಭವೇ, ಆದ್ರೆ, ಈ ಸೀಲಿಂಗ್ ಫ್ಯಾನ್‌ನೆಲ್ಲಾ ಕ್ಲೀನ್ ಮಾಡೋದು ಸ್ವಲ್ಪ ರಿಸ್ಕಿ ವಿಚಾರ. ಆದ್ರೆ ಈಸಿಯಾಗಿ ಮತ್ತೆ ಫಳಫಳ ಹೊಳೆಯುವಂತೆ ಫ್ಯಾನ್ ಕ್ಲೀನ್ ಮಾಡಲು ಈ ಟಿಪ್ಸ್ ಫಾಲೋ ಮಾಡಿ.. ಸೀಲಿಂಗ್ ಫ್ಯಾನ್ ಅನ್ನು ಸ್ವಚ್ಛಗೊಳಿಸಲು ಉದ್ದನೆಯ ಸಾಫ್ಟ್ ಡಸ್ಟರ್ ಸುಲಭವಾದ ಮಾರ್ಗಗಳಲ್ಲಿ ಒಂದಾಗಿದೆ. ಉದ್ದನೆಯ ಸಾಫ್ಟ್ ಡಸ್ಟರ್‌ನಲ್ಲಿ ಫ್ಯಾನ್ ಕ್ಲೀನ್ ಮಾಡೋ ಮುನ್ನ, ಫ್ಯಾನ್ ಕೆಳಗೆ ಬೀಳುವ ಧೂಳನ್ನು ಹಿಡಿಯಲು ಹಳೆಯ ಬೆಡ್ ಶೀಟ್ ಅನ್ನು ಇಡಿ. … Continue reading ಫ್ಯಾನ್ ನ ಈ ರೀತಿ ಕ್ಲೀನ್ ಮಾಡಿ ಕಷ್ಟನೇ ಅನ್ಸಲ್ಲ!
Copy and paste this URL into your WordPress site to embed
Copy and paste this code into your site to embed