Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪಂಚಾಂಗ > ಈ ದಿನ > ಶುಭೋದಯ… ಇಂದಿನ ಪಂಚಾಂಗ- ಕಾರ್ತೀಕ ಶುಕ್ಲ ಪಕ್ಷ ಷಷ್ಠಿ, 07-11-2024, ಗುರುವಾರ, ರಾಷ್ಟ್ರೀಯ ಕ್ಯಾನ್ಸರ್ ಜಾಗೃತಿ ದಿನ
ಈ ದಿನಪಂಚಾಂಗ

ಶುಭೋದಯ… ಇಂದಿನ ಪಂಚಾಂಗ- ಕಾರ್ತೀಕ ಶುಕ್ಲ ಪಕ್ಷ ಷಷ್ಠಿ, 07-11-2024, ಗುರುವಾರ, ರಾಷ್ಟ್ರೀಯ ಕ್ಯಾನ್ಸರ್ ಜಾಗೃತಿ ದಿನ

Share
2 Min Read
SHARE

newsics.com

ನ್ಯೂಸಿಕ್ಸ್. ಕಾಮ್

ಶುಭೋದಯ

ಇಂದಿನ ಪಂಚಾಂಗ

ಕಾರ್ತೀಕ ಶುಕ್ಲ ಪಕ್ಷ ಷಷ್ಠಿ

07-11-2024, ಗುರುವಾರ

* ಸಂತ ಸಖುಬಾಯಿ ಪುಣ್ಯತಿಥಿ, ಕರಾಡ,‌ ಮಹಾರಾಷ್ಟ್ರ

* ರಾಷ್ಟ್ರೀಯ ಕ್ಯಾನ್ಸರ್ ಜಾಗೃತಿ ದಿನ

🌷🌺🌷

ಗತಶಾಲಿ – 1946
ಗತಕಲಿ – 5126
ಸಂವತ್ಸರ – ಕ್ರೋಧಿ
ಅಯನ – ದಕ್ಷಿಣಾಯನ
ದಿನಾಂಕ – 07/11/2024
ತಿಂಗಳು – ನವೆಂಬರ್
ಬಣ್ಣ – ಹಳದಿ
ವಾರ – ಗುರುವಾರ

ತಿಥಿ – ಷಷ್ಠಿ 24:34:15*
ಪಕ್ಷ – ಶುಕ್ಲ
ನಕ್ಷತ್ರ – ಪೂರ್ವಾಷಾಢ 11:46:07
ಯೋಗ – ಧೃತಿ 09:50:21
ಕರಣ – ಕೌಲವ 12:41:20
ಕರಣ – ತೈತುಲ 24:34:15

ತಿಂಗಳು (ಅಮಾವಾಸ್ಯಾಂತ್ಯ) ಕಾರ್ತೀಕ
ತಿಂಗಳು (ಹುಣ್ಣಿಮಾಂತ್ಯ) ಕಾರ್ತೀಕ
ಚಂದ್ರ ರಾಶಿ ಧನು till 17:53:05
ಚಂದ್ರ ರಾಶಿ ಮಕರ from 17:53:05
ಸೂರ್ಯ ರಾಶಿ ತುಲಾ
ಋತು – ಶರದೃತು

ಸೂರ್ಯೋದಯ 06:16:21
ಸೂರ್ಯಾಸ್ತ 17:50:04
ಹಗಲಿನ ಅವಧಿ 11:33:43
ರಾತ್ರಿಯ ಅವಧಿ 12:26:38
ಚಂದ್ರೋದಯ 11:10:57
ಚಂದ್ರಾಸ್ತ 22:44:29

ರಾಹು ಕಾಲ 13:30 – 14:57 ಅಶುಭ
ಯಮಘಂಡ ಕಾಲ 06:16 – 07:43 ಅಶುಭ
ಗುಳಿಕ ಕಾಲ 09:10 – 10:37
ಅಭಿಜಿತ್ 11:40 – 12:26 ಶುಭ
ದುರ್ಮುಹೂರ್ತ 10:08 – 10:54 ಅಶುಭ
ದುರ್ಮುಹೂರ್ತ 14:45 – 15:31 ಅಶುಭ

—-

ಇಂದಿನ‌ ಮಾತು

ನಾವು ಪ್ರಪಂಚದ ಯಾವ ಮೂಲೆಯಲ್ಲಿ ಇದ್ದೇವೋ ಅದಕ್ಕೆ ತಕ್ಕಂತೆ ಸೂರ್ಯೋದಯ/ ಸೂರ್ಯಾಸ್ತದ ಸಮಯವೂ ಬದಲಾಗುತ್ತದೆ. ಪ್ರತಿಯೊಬ್ಬರ ಬದುಕೂ ಅದರದ್ದೇ ಅದ ಟೈಮ್ ಝೋನ್‌ನಲ್ಲಿ ಇದೆ. ಒಬ್ಬರ ಸೋಲು- ಗೆಲುವುಗಳನ್ನು ಇನ್ನೊಬ್ಬರ ಜತೆ ಹೋಲಿಸಿ ನೋಡಲಾಗದು, ನೋಡಲೂಬಾರದು.

—-

ಇಂದಿನ ಸುಭಾಷಿತ

ವ್ಯವಸ್ಥಿತಃ ಪ್ರಶಾಂತಾತ್ಮಾ
ಕುಪಿತೋಽಪ್ಯಭಯಂಕರಃ |
ಅವ್ಯವಸ್ಥಿತಚಿತ್ತಸ್ಯ
ಪ್ರಸಾದೋಽಪಿ ಭಯಂಕರಃ ॥
(ಸಮಯೋಚಿತಪದ್ಯಮಾಲಿಕಾ)

ವ್ಯವಸ್ಥಿತವಾದ ಬುದ್ಧಿಯಿಂದ ಕೆಲಸ ಮಾಡತಕ್ಕ ಶಾಂತಸ್ವಭಾವದವನು ಒಂದು ವೇಳೆ ಕೋಪಗೊಂಡರೂ ಅವನಿಂದ ಭಯವಿಲ್ಲ. ಆದರೆ ಯಾವನ ಬುದ್ಧಿ ಅವ್ಯವಸ್ಥಿತವಾಗಿರುವುದೋ ಅವನ ಅನುಗ್ರಹವೂ ಭಯಂಕರವೇ !

🌷🌺🌷

TAGGED:07-11-2024Good Morning... Today's Almanac- Kartika Shukla Paksha ShashtiNational Cancer Awareness DayThursday
Share This Article
Facebook Twitter Copy Link Print
Previous Article ಹಾಟ್ ಪೋಸ್ ಕೊಟ್ಟ ನಿವಿ; ಟ್ರೋಲ್‌ಗೆ ಡೋಂಟ್ ಕೇರ್ ಎಂದ  ನಿವೇದಿತಾ ಗೌಡ
Next Article ದಿನ ಭವಿಷ್ಯ… 07-11-2024, ಗುರುವಾರ, ಇಂದಿನ ನಿಮ್ಮ ರಾಶಿ ಭವಿಷ್ಯ ಹೇಗಿದೆ?

Popular Posts

US Iran War Updates | ಅಮೆರಿಕ–ಇರಾನ್ ಸಂಘರ್ಷ ಮತ್ತಷ್ಟು ತೀವ್ರ: 11ನೇ ರಾತ್ರಿ ಕೂಡ ವಾಯುದಾಳಿ, ರಾಜತಾಂತ್ರಿಕ ಪ್ರಯತ್ನಗಳಿಗೆ ಹಿನ್ನಡೆ

2 Min Read

Astrology ಇಂದು ದ್ವಿದ್ವಾದಶ ದೃಷ್ಟಿಯೋಗ, ಸಾಧ್ಯಯೋಗ, ಶುಭಯೋಗ: ಈ ರಾಶಿ ಜನರಿಗೆ ಧನ ಲಾಭ

4 Min Read

Add35 Government Schools in Uttara Kannada Report Zero Admissions ಉತ್ತರ ಕನ್ನಡ: 35 ಸರ್ಕಾರಿ ಶಾಲೆಗಳಲ್ಲಿ ಶೂನ್ಯ ದಾಖಲಾತಿ title

1 Min Read

Ravana’s statue ಮಂಡ್ಯ, ಮೈಸೂರು ಭಾಗದಲ್ಲಿ 35 ರಾವಣನ ವಿಗ್ರಹ ಪತ್ತೆ!

1 Min Read

You Might Also Like

ಕರ್ನಾಟಕಜ್ಯೋತಿಷ್ಯದಿನ ಭವಿಷ್ಯ

Daily Horoscope Today | ಇಂದಿನ ರಾಶಿ ಭವಿಷ್ಯ – 12 ರಾಶಿಗಳ ಸಂಪೂರ್ಣ ಫಲ ಭವಿಷ್ಯ

2 Min Read
ಪಂಚಾಂಗಆಲಾಪ

Shri Lakshmi Hayagreeva Mantra | ಶ್ರೀ ಲಕ್ಷ್ಮೀ ಹಯಗ್ರೀವ ಆರಾಧನೆ: ಏಕಾಗ್ರತೆ, ಜ್ಞಾಪಕಶಕ್ತಿ ಮತ್ತು ವಿದ್ಯಾಭ್ಯಾಸದ ಯಶಸ್ಸಿಗೆ ಆಧ್ಯಾತ್ಮಿಕ ಮಾರ್ಗ

2 Min Read
ಪಂಚಾಂಗಈ ದಿನದಿನ ಭವಿಷ್ಯಪ್ರಮುಖ

GOOD MORNING | Today’s Horoscope ಇಂದಿನ ರಾಶಿ ಭವಿಷ್ಯ, 21 ಜುಲೈ 2026, ಇಂದಿನ ನಿಮ್ಮ ಗ್ರಹಗತಿ ಹೇಗಿದೆ?

2 Min Read
ಪಂಚಾಂಗಜ್ಯೋತಿಷ್ಯಪ್ರಮುಖ

Astrology ನಾಳೆ ಶಿವಯೋಗ, ಸಿದ್ಧಿಯೋಗ: ಈ ಐದು ರಾಶಿಗಳ ಜನರಿಗೆ‌ ಬಂಪರ್ ಅದೃಷ್ಟ

4 Min Read

Social Networks

Facebook-f Instagram Twitter
Welcome Back!

Sign in to your account

Lost your password?