ಕನ್ನಡಿಯೆದುರು ನಿಂತು ತನಗೆ ತಾನೇ ಪೂಜೆ ಮಾಡಿಕೊಂಡ ಚೈತ್ರಾ ಕುಂದಾಪುರ! ಅಚ್ಚರಿ ಮೂಡಿಸಿದ ಚೈತ್ರಾ ವರ್ತನೆ, ವಿಡಿಯೋ ನೋಡಿ

newsics.com ಬಿಗ್ ಬಾಸ್ ಕನ್ನಡ 11ನೇ ಸೀಸನ್ ಐದನೇ ವಾರಕ್ಕೆ ಕಾಲಿಟ್ಟಿದ್ದು, ಮನರಂಜನೆ ಹಾಗೂ ಸ್ಪರ್ಧಿಗಳ ವಿಚಿತ್ರ ವರ್ತನೆಗಳಿಂದ ಗಮನ ಸೆಳೆಯುತ್ತಿದೆ. ಬಿಗ್‌ಬಾಸ್‌ ಕಾರ್ಯಕ್ರಮದ ಸ್ಪರ್ಧಿಗಳಲ್ಲಿ ಒಬ್ಬರಾಗಿರುವ ಚೈತ್ರಾ ಕುಂದಾಪುರ ತನ್ನ ಅಚ್ಚರಿಯ ವರ್ತನೆಯ ಮೂಲಕ ಬಿಗ್ ಬಾಸ್ ಸಹ ಸ್ಪರ್ಧಿಗಳಿಗೆ ಹಾಗೂ ಪ್ರೇಕ್ಷಕರಿಗೆ ಅಚ್ಚರಿ ಮೂಡಿಸಿದ್ದಾರೆ. ಎಲ್ಲರೂ ಬೆಳಗ್ಗೆ ಎದ್ದ ತಕ್ಷಣ ಮನೆಯ ಒಂದೊಂದು ಕಡೆ ಇದ್ದರು. ಚೈತ್ರಾ ಕುಂದಾಪುರ ಆಗ ತಾನೇ ಸ್ನಾನ ಮಾಡಿ ದೇವರ ವಿಗ್ರಹಕ್ಕೆ ಪೂಜೆ ಮಾಡಿದ್ದಾರೆ. ಅಷ್ಟೇ ಅಲ್ಲ, ದೇವರ … Continue reading ಕನ್ನಡಿಯೆದುರು ನಿಂತು ತನಗೆ ತಾನೇ ಪೂಜೆ ಮಾಡಿಕೊಂಡ ಚೈತ್ರಾ ಕುಂದಾಪುರ! ಅಚ್ಚರಿ ಮೂಡಿಸಿದ ಚೈತ್ರಾ ವರ್ತನೆ, ವಿಡಿಯೋ ನೋಡಿ