ಟ್ರಂಪ್ ಗೆಲುವಿಗೆ ಕಾರಣವೇನು?; ವಿಕ್ಟರಿ ಭಾಷಣದಲ್ಲಿ ಹೇಳಿದ್ದೇನು?
newsics.com ಅಮೆರಿಕಾದ ಅಧ್ಯಕ್ಷೀಯ ಚುನಾವಣೆಯಲ್ಲಿ ರಿಪಬ್ಲಿಕನ್ ಪಕ್ಷದ ಡೊನಾಲ್ಡ್ ಟ್ರಂಪ್ ಗೆದ್ದು ಬೀಗಿದ್ದಾರೆ. ಗೆಲುವು ಖಚಿತವಾಗುತ್ತಿದ್ದಂತೆ ವಿಕ್ಟರಿ ಭಾಷಣ ಮಾಡಿರುವ ಟ್ರಂಪ್ ಅವರು ಅಮೆರಿಕಾವನ್ನು ಮತ್ತೊಮ್ಮೆ ಗ್ರೇಟ್ ಆಗಿಸುವೆ ಎಂದು ಶಪಥ ಮಾಡಿದ್ದಾರೆ. ಅಮೆರಿಕಾದ 47ನೇ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ ಅವರು ಆಯ್ಕೆಯಾಗಿದ್ದು, ವಿಶ್ವದ ಗಣ್ಯಾತಿಗಣ್ಯರು ಶುಭಾಶಯ ಕೋರುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಶುಭಾಶಯದ ಜೊತೆಗೆ ಅಮೆರಿಕಾ-ಭಾರತದ ಬಾಂಧವ್ಯ ಮತ್ತಷ್ಟು ಗಟ್ಟಿಯಾಗುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಸದ್ಯದ ಮತ ಎಣಿಕೆಯ ಪ್ರಕಾರ ರಿಪಬ್ಲಿಕನ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ … Continue reading ಟ್ರಂಪ್ ಗೆಲುವಿಗೆ ಕಾರಣವೇನು?; ವಿಕ್ಟರಿ ಭಾಷಣದಲ್ಲಿ ಹೇಳಿದ್ದೇನು?
Copy and paste this URL into your WordPress site to embed
Copy and paste this code into your site to embed