ಮಾದಾವರ- ನಾಗಸಂದ್ರ ಮೆಟ್ರೋ ಸಂಚಾರ ನಾಳೆ ಆರಂಭ

newsics.com ಬೆಂಗಳೂರು: 3.14 ಕಿಮೀ ಅಂತರದ ಮಾದಾವರ- ನಾಗಸಂದ್ರ ಮೆಟ್ರೋ ಸಂಚಾರ ಗುರುವಾರ(ನ.7) ಆರಂಭವಾಗಲಿದೆ. ಕಾರ್ಯಕ್ರಮದ ಮೂಲಕ ರೈಲು ಸಂಚಾರಕ್ಕೆ ದಿನಾಂಕ, ಸಮಯ ನಿಗದಿಯಾಗಿಲ್ಲ. ಹೀಗಾಗಿ ನಾಳೆಯೇ ವಾಣಿಜ್ಯ ಕಾರ್ಯಾಚರಣೆಗೆ ಮುಕ್ತಗೊಳ್ಳುತ್ತಿದೆ ಎಂದು ಬೆಂಗಳೂರು ಮೆಟ್ರೊ ರೈಲು ನಿಗಮ ನಿಯಮಿತ (ಬಿಎಂಆರ್‌ಸಿಎಲ್) ಮೂಲಗಳು ಮಾಹಿತಿ ನೀಡಿವೆ. ಬಿಎಂಆರ್‌ಸಿಎಲ್‌ನ ಹಿರಿಯ ಅಧಿಕಾರಿಯೊಬ್ಬರು ಔಪಚಾರಿಕವಾಗಿ ಗುರುವಾರವೇ(ನ.7) ರೈಲು ಸಂಚಾರ ಆರಂಭವಾಗಲಿದೆ ಎಂದು ಹೇಳಿದ್ದಾರೆ. ಈ ನಡುವೆ ನಾಗಸಂದ್ರ-ಮಾದಾವರ ನಡುವಿನ ಮೆಟ್ರೋ ಸಂಚಾರಕ್ಕೆ ತ್ವರಿತ ಅನುಮತಿ ನೀಡಿದ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ … Continue reading ಮಾದಾವರ- ನಾಗಸಂದ್ರ ಮೆಟ್ರೋ ಸಂಚಾರ ನಾಳೆ ಆರಂಭ