ಲಘು ವಾಹನ ಡಿಎಲ್ ಉಳ್ಳವರು 7500 ಕೆಜಿಗಿಂತ ಕಡಿಮೆ ತೂಕದ ವಾಹನವನ್ನೂ ಓಡಿಸಬಹುದು: ಸುಪ್ರೀಂ ತೀರ್ಪು
newsics.com ನವದೆಹಲಿ: ಲಘು ಮೋಟಾರು ವಾಹನ (ಎಲ್‌ಎಂವಿ) ಗಾಗಿ ಚಾಲನಾ ಪರವಾನಗಿ ಹೊಂದಿರುವ ವ್ಯಕ್ತಿಯು ಯಾವುದೇ ನಿರ್ದಿಷ್ಟ ಅನುಮೋದನೆಯಿಲ್ಲದೆ, 7500 ಕೆಜಿಗಿಂತ ಕಡಿಮೆ ತೂಕದ ಸಾರಿಗೆ ವಾಹನವನ್ನೂ ಓಡಿಸಬಹುದು ಎಂದು ಸುಪ್ರೀಂ ಕೋರ್ಟ್ ಬುಧವಾರ (ನ. 6) ಹೇಳಿದೆ. ವಾಹನದ ಒಟ್ಟು ತೂಕವು 7500 ಕೆಜಿಯೊಳಗೆ ಇದ್ದರೆ, ಎಲ್‌ಎಂವಿ ಪರವಾನಗಿ ಹೊಂದಿರುವ ಚಾಲಕ ಅಂತಹ ಸಾರಿಗೆ ವಾಹನವನ್ನು ಓಡಿಸಬಹುದು. ಸಾರಿಗೆ ವಾಹನಗಳನ್ನು ಚಾಲನೆ ಮಾಡುವ ಎಲ್‌ಎಂವಿ ಪರವಾನಗಿ ಹೊಂದಿರುವವರು ರಸ್ತೆ ಅಪಘಾತಗಳಿಗೆ ಪ್ರಮುಖ ಕಾರಣ ಎಂದು ತೋರಿಸಲು … Continue reading ಲಘು ವಾಹನ ಡಿಎಲ್ ಉಳ್ಳವರು 7500 ಕೆಜಿಗಿಂತ ಕಡಿಮೆ ತೂಕದ ವಾಹನವನ್ನೂ ಓಡಿಸಬಹುದು: ಸುಪ್ರೀಂ ತೀರ್ಪು
Copy and paste this URL into your WordPress site to embed
Copy and paste this code into your site to embed