ಅವಳಿ ಮಕ್ಕಳ ನಡುವೆ ಬಡಿಯುತ್ತದೆ ಒಂದೇ ಹೃದಯ!
newsics.com ಮಧ್ಯಪ್ರದೇಶ: ಮಹಿಳೆಯೊಬ್ಬಳು ಒಂದೇ ಹೃದಯ ಹೊಂದಿರುವ ಅವಳಿ ಮಕ್ಕಳಿಗೆ ಜನ್ಮ ನೀಡಿರುವ ಘಟನೆ ಮಧ್ಯಪ್ರದೇಶದ ಶಾಹದೋಲ್ ನಲ್ಲಿ ನಡೆದಿದೆ. ಹೌದು, ಮಹಿಳೆಯೊಬ್ಬಳು ಒಂದೇ ಹೃದಯ ಹೊಂದಿರುವ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಾಳೆ. ವಿಶೇಷ ಅಂದರೆ ಎರಡು ದೇಹಕ್ಕೆ ಒಂದೇ ಹೃದಯ, ಕಿಡ್ನಿ ಮತ್ತು ಲಿವರ್ ಇದೆ. ಇದರಿಂದ ಶಸ್ತ್ರಚಿಕಿತ್ಸೆಯ ಸಮಯದಲ್ಲಿ ಹೆಚ್ಚು ಅಪಾಯಕಾರಿ ಎಂದು ತಜ್ಱರು ಸೂಚಿಸುತ್ತಿದ್ದಾರೆ. ರವಿ ಜೋಗಿ ಮತ್ತು ವರ್ಷಾ ಜೋಗಿ ದಂಪತಿ ಅನುಪ್ಪುರ್ ಜಿಲ್ಲೆಯ ಕೋಟ್ಮಾದಲ್ಲಿ ವಾಸಿಸುತ್ತಾರೆ. ವರ್ಷಾ ಜೋಗಿಗೆ ಹೆರಿಗೆ … Continue reading ಅವಳಿ ಮಕ್ಕಳ ನಡುವೆ ಬಡಿಯುತ್ತದೆ ಒಂದೇ ಹೃದಯ!
Copy and paste this URL into your WordPress site to embed
Copy and paste this code into your site to embed