ಮಾರುಕಟ್ಟೆಗೆ ಬಂತು ಹೊಸ ರೂಪದ ಟಾಟಾ ನ್ಯಾನೋ ಕಾರು, ಫುಲ್ ಡಿಫರೆಂಟ್ ಲುಕ್

newsics.com ಮುಂಬೈ: ಸಾಮಾನ್ಯ ಜನರಿಗೂ ಕೈಗೆಟುಕುವ ದರದಲ್ಲಿ ಕಾರನ್ನು ಒದಗಿಸಬೇಕೆಂಬ ಉದ್ದೇಶದಿಂದ ಪರಿಚಯಿಸಲಾದ ನ್ಯಾನೋ ಕಾರು ಈಗ ಹೊಸ ರೂಪದಲ್ಲಿ ಮಾರುಕಟ್ಟೆಯಲ್ಲಿ ಲಭ್ಯವಿದೆ. ರತನ್ ಟಾಟಾ ಅವರ ಕನಸಿನ ಕಾರಾಗಿದ್ದ ಇದು ಹೊಸ ವಿನ್ಯಾಸದೊಂದಿಗೆ ಮಾರುಕಟ್ಟೆಗೆ ಬಂದಿದೆ. ಹೊಸ ಟಾಟಾ ನ್ಯಾನೋ ಸಂಪೂರ್ಣವಾಗಿ ಹೊಸ ಲುಕ್ ಹೊಂದಿದೆ. ಹಳೆಯ ಕಾರಿನ ಚಿಕ್ಕ ಗಾತ್ರ ಉಳಿಸಿಕೊಂಡು, ಆಧುನಿಕ ವಿನ್ಯಾಸ ನೀಡಲಾಗಿದೆ. ನಗರದ ರಸ್ತೆಗಳಿಗೆ ಅನುಕೂಲವಾಗುವಂತೆ ವಿನ್ಯಾಸಗೊಳಿಸಲಾಗಿದೆ. ಹೊಸ ಹೆಡ್‌ಲೈಟ್ ಮತ್ತು ಬಾಡಿ ಡಿಸೈನ್ ಕಾರಿಗೆ ಹೊಸ ಲುಕ್ ನೀಡಿದೆ. … Continue reading ಮಾರುಕಟ್ಟೆಗೆ ಬಂತು ಹೊಸ ರೂಪದ ಟಾಟಾ ನ್ಯಾನೋ ಕಾರು, ಫುಲ್ ಡಿಫರೆಂಟ್ ಲುಕ್