Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪಂಚಾಂಗ > ಈ ದಿನ > ಶುಭೋದಯ… ಕಾರ್ತೀಕ ಶುಕ್ಲ ಪಕ್ಷ ಚತುರ್ಥಿ 05-11-2024, ಮಂಗಳವಾರ, ವಿನಾಯಕ ಚತುರ್ಥಿ
ಈ ದಿನಕರ್ನಾಟಕಪಂಚಾಂಗ

ಶುಭೋದಯ… ಕಾರ್ತೀಕ ಶುಕ್ಲ ಪಕ್ಷ ಚತುರ್ಥಿ 05-11-2024, ಮಂಗಳವಾರ, ವಿನಾಯಕ ಚತುರ್ಥಿ

Share
1 Min Read
SHARE

newsics.com

ನ್ಯೂಸಿಕ್ಸ್.ಕಾಮ್

ಶುಭೋದಯ

ಇಂದಿನ‌ ಪಂಚಾಂಗ

ಕಾರ್ತೀಕ ಶುಕ್ಲ ಪಕ್ಷ ಚತುರ್ಥಿ

05-11-2024, ಮಂಗಳವಾರ

* ವಿನಾಯಕ ಚತುರ್ಥಿ (ಅಂಗಾರಕ ಯೋಗ)

* ವಿಶ್ವ ಸುನಾಮಿ‌ ಜಾಗೃತಿ ದಿನ

—-

ಗತಶಾಲಿ – 1946
ಗತಕಲಿ – 5126
ಸಂವತ್ಸರ – ಕ್ರೋಧಿ
ಅಯನ – ದಕ್ಷಿಣಾಯನ
ದಿನಾಂಕ – 05/11/2024
ತಿಂಗಳು – ನವೆಂಬರ್
ಬಣ್ಣ – ಕೇಸರಿ
ವಾರ – ಮಂಗಳವಾರ

ತಿಥಿ – ಚತುರ್ಥಿ 24:16:25*
ಪಕ್ಷ – ಶುಕ್ಲ
ನಕ್ಷತ್ರ – ಜ್ಯೇಷ್ಠ 09:44:23
ಯೋಗ – ಅತಿಗಂಡ 11:26:31
ಕರಣ – ವಣಿಜ 11:53:31
ಕರಣ – ವಿಷ್ಟಿ 24:16:25*

ತಿಂಗಳು (ಅಮಾವಾಸ್ಯಾಂತ್ಯ) ಕಾರ್ತೀಕ
ತಿಂಗಳು (ಹುಣ್ಣಿಮಾಂತ್ಯ) ಕಾರ್ತೀಕ
ಚಂದ್ರ ರಾಶಿ – ವೃಶ್ಚಿಕ till 09:44:23
ಚಂದ್ರ ರಾಶಿ – ಧನು from 09:44:23
ಸೂರ್ಯ ರಾಶಿ – ತುಲಾ
ಋತು – ಶರದೃತು

ಸೂರ್ಯೋದಯ 06:15:40
ಸೂರ್ಯಾಸ್ತ 17:50:33
ಹಗಲಿನ ಅವಧಿ 11:34:52
ರಾತ್ರಿಯ ಅವಧಿ 12:25:27
ಚಂದ್ರೋದಯ 09:21:31
ಚಂದ್ರಾಸ್ತ 20:49:31

ರಾಹು ಕಾಲ 14:57 – 16:24 ಅಶುಭ
ಯಮಘಂಡ ಕಾಲ 09:09 – 10:36 ಅಶುಭ
ಗುಳಿಕ ಕಾಲ 12:03 – 13:30
ಅಭಿಜಿತ್ 11:40 – 12:26 ಶುಭ
ದುರ್ಮುಹೂರ್ತ 08:35 – 09:21 ಅಶುಭ
ದುರ್ಮುಹೂರ್ತ 22:49 – 23:35 ಅಶುಭ

—-

ಇಂದಿನ ಮಾತು

ಭಗವಂತನನ್ನು ನೀವು ನಂಬುತ್ತೀರೋ ನಂಬುವುದಿಲ್ಲವೋ ಎನ್ನುವುದು ನಿಮ್ಮದೇ ವೈಯಕ್ತಿಕ ಚಿಂತನೆ. ಅದೇನೇ ಇದ್ದರೂ, ನಿಮ್ಮ ಚಿಂತನೆ ದೃಢವಾಗಿರಲಿ. ಒಂದೋ ಸಂಪೂರ್ಣ ನಂಬಿ, ಇಲ್ಲವೇ ಸಂಪೂರ್ಣ ಬಿಡಿ.

—

ಇಂದಿನ ಸುಭಾಷಿತ

ವೈರಾಗ್ಯಮಿವ ವೃದ್ಧಾನಾಂ
ಔಚಿತ್ಯಂ ಮಹತಾಮಿವ |
ಶುಚಿಶೀಲಮಿವಾರ್ಯಾಣಾಂ
ಸತ್ಯಂ ರಾಜ್ಞಾಂ ವಿಭೂಷಣಮ್ |
(ರಾಮಾಯಣಮಂಜರೀ-ಕ್ಷೇಮೇಂದ್ರ)

ವೃದ್ಧರಿಗೆ ವೈರಾಗ್ಯವೂ,
ಮಹಾತ್ಮರಿಗೆ ಔಚಿತ್ಯಜ್ಞಾನವೂ,
ಪೂಜ್ಯರಿಗೆ ಶುದ್ಧವಾದ ನಡತೆಯೂ,
ಹಾಗೆಯೇ ರಾಜರಿಗೆ ಸತ್ಯವೇ ಭೂಷಣ.

TAGGED:Good Morning... Kartika Shukla Paksha Chaturthi 05-11-2024TuesdayVinayaka Chaturthi
Share This Article
Facebook Twitter Copy Link Print
Previous Article ದರ್ಶನ್ ಗೆ ಏನಾಯ್ತು: ಆಸ್ಪತ್ರೆಯಲ್ಲಿ ನಟನ ಪರಿಸ್ಥಿತಿ ಗಂಭೀರ, ಹೆಚ್ಚಾಯ್ತು ಟೆನ್ಷನ್!
Next Article ಮಾರುಕಟ್ಟೆಗೆ ಬಂತು ಹೊಸ ರೂಪದ ಟಾಟಾ ನ್ಯಾನೋ ಕಾರು, ಫುಲ್ ಡಿಫರೆಂಟ್ ಲುಕ್

Popular Posts

Shivajinagara Footpath Issue | ಶಿವಾಜಿನಗರ ಒತ್ತುವರಿ ತೆರವು ವೇಳೆ ಅಧಿಕಾರಿಗಳ ಮೇಲೆ ಹಲ್ಲೆ: ಬಂಧಿತರಿಂದ ಪೊಲೀಸರ ಮುಂದೆ ಕ್ಷಮೆಯಾಚನೆ

2 Min Read

Sharad Pawar Met Modi | ಶರದ್ ಪವಾರ್–ಸುಪ್ರಿಯಾ ಸುಳೆ ಪ್ರಧಾನಿ ಮೋದಿ ಭೇಟಿ

2 Min Read

Today Gold Rate in Bangalore| ಚಿನ್ನ ಮತ್ತಷ್ಟು ದುಬಾರಿ, ಬೆಳ್ಳಿ ಬೆಲೆಯಲ್ಲೂ ಏರಿಕೆ

2 Min Read

BCCI News Rules | ದೇಶೀಯ ಕ್ರಿಕೆಟ್‌ನಲ್ಲಿ ಬಿಸಿಸಿಐನ 10 ಹೊಸ ಕಠಿಣ ನಿಯಮಗಳು

2 Min Read

You Might Also Like

ಪಂಚಾಂಗಈ ದಿನಜ್ಯೋತಿಷ್ಯದಿನ ಭವಿಷ್ಯಪ್ರಮುಖ

Astrology ಇಂದು ದ್ವಿದ್ವಾದಶ ದೃಷ್ಟಿಯೋಗ, ಸಾಧ್ಯಯೋಗ, ಶುಭಯೋಗ: ಈ ರಾಶಿ ಜನರಿಗೆ ಧನ ಲಾಭ

4 Min Read
ಕರ್ನಾಟಕಪ್ರಮುಖ

Add35 Government Schools in Uttara Kannada Report Zero Admissions ಉತ್ತರ ಕನ್ನಡ: 35 ಸರ್ಕಾರಿ ಶಾಲೆಗಳಲ್ಲಿ ಶೂನ್ಯ ದಾಖಲಾತಿ title

1 Min Read
ಕರ್ನಾಟಕಜ್ಯೋತಿಷ್ಯದಿನ ಭವಿಷ್ಯ

Daily Horoscope Today | ಇಂದಿನ ರಾಶಿ ಭವಿಷ್ಯ – 12 ರಾಶಿಗಳ ಸಂಪೂರ್ಣ ಫಲ ಭವಿಷ್ಯ

2 Min Read
ಪಂಚಾಂಗಆಲಾಪ

Shri Lakshmi Hayagreeva Mantra | ಶ್ರೀ ಲಕ್ಷ್ಮೀ ಹಯಗ್ರೀವ ಆರಾಧನೆ: ಏಕಾಗ್ರತೆ, ಜ್ಞಾಪಕಶಕ್ತಿ ಮತ್ತು ವಿದ್ಯಾಭ್ಯಾಸದ ಯಶಸ್ಸಿಗೆ ಆಧ್ಯಾತ್ಮಿಕ ಮಾರ್ಗ

2 Min Read

Social Networks

Facebook-f Instagram Twitter
Welcome Back!

Sign in to your account

Lost your password?