‌…ಇಷ್ಟೆಲ್ಲ ಇದ್ದರೂ ಗುರುಪ್ರಸಾದ್ ಸಾವಿಗೆ ಶರಣಾಗಿದ್ದೇಕೆ? ಸದಾ ಕಾಡುವ ಉತ್ತರ ಸಿಗದ ಹತ್ತಾರು ಪ್ರಶ್ನೆಗಳು…

newsics.com ಗುರುಪ್ರಸಾದ್ ರಾಮಚಂದ್ರ ಶರ್ಮಾ ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ಖ್ಯಾತ ನಿರ್ದೇಶಕ. ಮಠ ಸಿನಿಮಾ ಮೂಲಕ ಜನಪ್ರಿಯರಾಗಿದ್ದರು. ಗುರುಪ್ರಸಾದ್ ಸಾವಿನ ನಂತರ ಮನಸೋಇಚ್ಛೆ ಮಾತನಾಡುತ್ತಿರುವ ನಟ ಜಗ್ಗೇಶ್ ಖ್ಯಾತಿಗೆ ಬಂದದ್ದೂ ಗುರುಪ್ರಸಾದ್ ಅವರ ಮಠ ಸಿನಿಮಾ ಮೂಲಕವೇ. ನಿರ್ಮಾಪಕ,ನಟ ಮತ್ತು ಸಾಹಿತಿಯೂ ಆಗಿ ಇವರು ತಮ್ಮನ್ನು ತಾವು ಗುರುತಿಸಿಕೊಂಡಿದ್ದರು. 1972 ನವೆಂಬರ್ 2ರಂದು ಕನಕಪುರದಲ್ಲಿ ಜನಿಸಿದ್ದ ಗುರುಪ್ರಸಾದ್ ಆತ್ಮಸ್ಥೈರ್ಯ ತುಂಬಬಲ್ಲ ವ್ಯಕ್ತಿಯಾಗಿದ್ದರು. ಸೋಲುಗಳನ್ನು ಮೆಟ್ಟಿನಿಂತು ಹೊಸ ರೀತಿ ಸಿನಿಮಾ ನೀಡುತ್ತೇನೆ ಎಂಬ ದೃಢ ನಿರ್ಧಾರದಲ್ಲಿದ್ದ ಅವರು ಏಕಾಏಕಿ … Continue reading ‌…ಇಷ್ಟೆಲ್ಲ ಇದ್ದರೂ ಗುರುಪ್ರಸಾದ್ ಸಾವಿಗೆ ಶರಣಾಗಿದ್ದೇಕೆ? ಸದಾ ಕಾಡುವ ಉತ್ತರ ಸಿಗದ ಹತ್ತಾರು ಪ್ರಶ್ನೆಗಳು…