ರಾಜ್ಯದ 53 ಐತಿಹಾಸಿಕ ಸ್ಮಾರಕಗಳಿಗೂ ವಕ್ಫ್ ನೋಟಿಸ್, ಬೀದರ್‌ನ ಇಡೀ ಗ್ರಾಮವೇ ವಕ್ಫ್‌ಗೆ ಸೇರಿದ್ದಂತೆ!

newsics.com ಬೆಂಗಳೂರು: ರಾಜ್ಯಾದ್ಯಂತ ವಕ್ಫ್ ಅವಾಂತರ ಹೆಚ್ಚುತ್ತಲೇ ಸಾಗಿದೆ. ವಿಶ್ವಿಖ್ಯಾತ ಗೋಲಗುಮ್ಮಟ, ಬಾರಾ ಕಮಾನ್ ಸೇರಿ ರಾಜ್ಯದ 53 ಐತಿಹಾಸಿಕ ಸ್ಮಾರಕಗಳು ತನ್ನದೆಂದು ಹೇಳಿಕೊಂಡಿರುವ ವಕ್ಫ್ ಬೋರ್ಡ್, ಇವುಗಳಿಗೆ‌ ನೋಟಿಸ್ ಜಾರಿ‌ ಮಾಡಿದೆ. ಇದರಲ್ಲಿ ವಿಜಯಪುರ ಜಿಲ್ಲೆಯ 43 ಸ್ಮಾರಕಗಳು ಸೇರಿವೆ. ಅಷ್ಟೇ ಅಲ್ಲ, ಬೀದರ್ ತಾಲೂಕಿನ ಧರ್ಮಾಪುರದಲ್ಲಿ ಇಡೀ ಗ್ರಾಮಕ್ಕೆ ಗ್ರಾಮವೇ ಕರ್ನಾಟಕ ರಾಜ್ಯ ವಕ್ಫ್ ಮಂಡಳಿ ಸುಪರ್ದಿಗೆ ಹೋದಂತೆ ಇತ್ತೀಚೆಗೆ ತೆಗೆಯಲಾದ ಪಹಣಿಗಳಿಂದ ಗೊತ್ತಾಗಿದ್ದು, ಗ್ರಾಮದ 2000 ಮಂದಿ ಆತಂಕಕ್ಕೀಡಾಗಿದ್ದಾರೆ. ಧರ್ಮಾಪುರ ಗ್ರಾಮದ ಸರ್ಕಾರಿ … Continue reading ರಾಜ್ಯದ 53 ಐತಿಹಾಸಿಕ ಸ್ಮಾರಕಗಳಿಗೂ ವಕ್ಫ್ ನೋಟಿಸ್, ಬೀದರ್‌ನ ಇಡೀ ಗ್ರಾಮವೇ ವಕ್ಫ್‌ಗೆ ಸೇರಿದ್ದಂತೆ!